spot_img
Monday, March 16, 2026
spot_img

ಪ್ರತಿಭಾ ಕಾರಂಜಿಯಲ್ಲಿ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಾಧನೆ

ಕುಂದಾಪುರ: ಇತ್ತೀಚೆಗೆ ನಡೆದ ವಂಡ್ಸೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾತಂಜಿಯಲ್ಲಿ ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಸಾನ್ವಿ ವಿ-ಕನ್ನಡ ಕಂಠಪಾಠ, ಆರಾಧ್ಯ ಆರ್-ಇಂಗ್ಲೀಷ್ ಕಂಠಪಾಠ, ಆಧ್ಯಾ-ಚಿತ್ರಕಲೆ, ನಿಶಾಂಕ್-ಚಿತ್ರಕಲೆ, ಸಮೃದ್ದಿ-ದೇಶಭಕ್ತಿಗೀತೆ, ರಾಫಿಲಾತ್-ಅರೇಬಿಕ್ ಧಾರ್ಮಿಕ ಪಠಣ, ಉಮ್ಮು ಹಬೀಬ-ಅಭಿನಯ ಗೀತೆ, ಪ್ರೇಕ್ಷ-ಕಥೆ ಹೇಳುವುದು, ಹರ್ಷಿತ-ದೇಶಭಕ್ತಿಗೀತೆ, ತುಳಸಿ-ಕವನ ವಾಚನದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರೀತಮ್-ಕ್ಲೆ ಮಾಡಲಿಂಗ್, ನಿರೀಕ್ಷಾ-ಕನ್ನಡ ಕಂಠಪಾಠ, ಉಮ್ಮುಹಬೀಬ-ಅರೇಬಿಕ್ ಧಾರ್ಮಿಕ ಪಠಣ, ಆಯುಷ್-ಕ್ಲೆಮಾಡಲಿಂಗ್, ಸಮೃದ್ಧಿ-ಭಕ್ತಿಗೀತೆ, ದಿತ್ಯ-ಇಂಗ್ಲೀಷ್ ಕಂಠಪಾಠದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಹರ್ಷಿತ್-ಛದ್ಮವೇಷ, ಆಧ್ಯಾ-ಪ್ರಬಂಧ ರಚನೆ, ನಿಧೀಶ್-ಮಿಮಿಕ್ರಿ, ಹರ್ಷಿತ-ಹಿಂದಿ ಕಂಠಪಾಠ, ಸೃಷ್ಟಿ-ಕಥೆ ಹೇಳುವ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!