spot_img
Wednesday, March 4, 2026
spot_img

ಪ್ರತಿಭಾ ಕಾರಂಜಿಯಲ್ಲಿ   ಜನತಾ ಕಿರಿಮಂಜೇಶ್ವರದ 32 ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

ಕುಂದಾಪುರ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಇವರ ಆಶ್ರಯದಲ್ಲಿ ಕಿರಿಮಂಜೇಶ್ವರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಕೋಡು ಇಲ್ಲಿ ದಿನಾಂಕ 12/11/2025 ರಂದು ನಡೆಯಿತು. ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಕೊಂಡಿದ್ದಾರೆ.

ಕಿರಿಯರ ವಿಭಾಗ : ( 1-4 )
ಚಿತ್ರಕಲೆ – ರಶ್ಮಿತಾ ಪ್ರಥಮ
ಧಾರ್ಮಿಕ ಪಠಣ – ಅರೇಬಿಕ್ – ನೂಯೀಮ್ ಪ್ರಥಮ
ಆಶುಭಾಷಣ – ಸನ್ವಿಕಾ ದ್ವಿತೀಯ

ಹಿರಿಯರ ವಿಭಾಗ : ( 5 – 7 )
ಭಕ್ತಿ ಗೀತೆ – ರಾಘವಿ ದ್ವಿತೀಯ
ದೇಶಭಕ್ತಿ ಗೀತೆ – ಖುಷಿ ಪ್ರಥಮ
ಪ್ರಬಂಧ ರಚನೆ- ಸಾರಿಕಾ ಡಿ ಪ್ರಥಮ
ಆಶುಭಾಷಣ – ನಮ್ಯ ದ್ವಿತೀಯ
ಧಾರ್ಮಿಕ ಪಠಣ ಅರೇಬಿಕ್ – ಎಂ ಮಹಾರೂಫ್ ದ್ವಿತೀಯ
ಕವನ ಪದ್ಯ ವಾಚನ – ಉತ್ಸವಿ ದ್ವಿತೀಯ
ಮಿಮಿಕ್ರಿ – ಅದ್ವಿಕ್ ಪ್ರಥಮ
ಧಾರ್ಮಿಕ ಪಠಣ ಸಂಸ್ಕೃತ – ರಾಘವಿ ಪ್ರಥಮ
ಇಂಗ್ಲೀಷ್ ಕಂಟಪಾಟ – ನಿರೂಪಾ ದ್ವಿತೀಯ

ಪ್ರೌಢ ವಿಭಾಗ : ( 8 – 10 )
ಹಿಂದಿ ಭಾಷಣ- ಮಿನಲ್ ಪ್ರಥಮ
ಪ್ರಬಂಧ ರಚನೆ – ದೃತಿ ದ್ವಿತೀಯ
ರಸಪ್ರಶ್ನೆ – ರಿಯಾ ಮತ್ತು ನೇಹಾ ಪ್ರಥಮ
ರಂಗೋಲಿ – ಭೂಮಿಕಾ ಪ್ರಥಮ
ಚಿತ್ರಕಲೆ – ಸುಜಯ್ ಪ್ರಥಮ
ಧಾರ್ಮಿಕ ಪಠಣ – ಪ್ರತಿಕ್ಷ ಪ್ರಥಮ
ಭಾವಗೀತೆ- ಅನ್ವೇಷಣ್ ದ್ವಿತೀಯ
ಚರ್ಚಾ ಸ್ಪರ್ಧೆ – ಪೂಜಾ ಪ್ರಥಮ
ಇಂಗ್ಲೀಷ್ ಭಾಷಣ – ಪೂಜಾ ಪ್ರಥಮ
ಆಶುಭಾಷಣ – ಸಾನಿಕ ಪ್ರಥಮ
ಧಾರ್ಮಿಕ ಪಠಣ ಅರೇಬಿಕ್ – ಮಸೀಹಾ ಪ್ರಥಮ
ಕವನ ವಾಚನ – ಮಾನ್ಯ ಪ್ರಥಮ
ಕನ್ನಡ ಭಾಷಣ- ಸಂಜನಾ ಶೆಟ್ಟಿ ಪ್ರಥಮ
ಭರತನಾಟ್ಯ – ನಂದಿನಿ ಪ್ರಥಮ
ಗಝಲ್ – ಮೊಹಮದ್ ಅಮೀನ್ ಪ್ರಥಮ
ಕವ್ವಾಲಿ – ಆದಿಲ್ ಮತ್ತು ತಂಡ ಪ್ರಥಮ
ಜನಪದ ನೃತ್ಯ – ನವ್ಯ ಮತ್ತು ತಂಡ ಪ್ರಥಮ
ಜನಪದ ಗೀತೆ – ರಿನೋಲಾ ತೃತೀಯ
ವಿದ್ಯಾರ್ಥಿಗಳ ಈ ಮಹೋನ್ನತ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ  ಗಣೇಶ್ ಮೊಗವೀರ ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!