spot_img
Thursday, March 12, 2026
spot_img

ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗ ಸಮಿತಿ ರಚನೆ.

ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗದ  ಅಧ್ಯಕ್ಷರಾಗಿ ಜಿ. ಗೋಪಾಲ ಪೂಜಾರಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಉದ್ಘಾಟನಾ ಪೂರ್ವಭಾವಿ ಸಭೆಯಲ್ಲಿ ಸರ್ವಾನುಮತದಿಂದ  ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ  ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ವಿವರ :  ಗೌರವಾಧ್ಯಕ್ಷ,  ಗೋಪಾಲ ಚಂದನ್, ಅಧ್ಯಕ್ಷರು – ಜಿ ಗೋಪಾಲ ಪೂಜಾರಿ,  ಉಪಾಧ್ಯಕ್ಷರು –  ಸುಜಾತ  ಕಾಂತು ಬಾಬು ಖಾರ್ವಿ ಮತ್ತು ಮಮತಾ ಪೂಜಾರಿ, ಪ್ರಧಾನ ಕಾರ್ಯದರ್ಶಿ – ಹರ್ಷೇಂದ್ರ ಆಚಾರ್ಯ, ಕಾರ್ಯದರ್ಶಿ-  ಕಾರ್ತಿಕ್ ಬಿ ಖಾರ್ವಿ,  ಜೊತೆ ಕಾರ್ಯದರ್ಶಿಗಳು –  ಮಹೇಶ್ ಶೇಟ್ ಮತ್ತು ರಾಘವೇಂದ್ರ ಬಿ,  ಕೋಶಾಧಿಕಾರಿ – ನರೇಂದ್ರ ಎಸ್ ಗಂಗೊಳ್ಳಿ,  ಸಂಘಟನಾ ಕಾರ್ಯದರ್ಶಿ – ಆನಂದ ಬಿಲ್ಲವ,  ಕ್ರೀಡಾ ಕಾರ್ಯದರ್ಶಿ – ಶರಣ್ ಪೂಜಾರಿ, ಜೊತೆ ಕ್ರೀಡಾ ಕಾರ್ಯದರ್ಶಿಗಳು – ಗಣೇಶ್ ಪಡಿಯಾರ್ ಮತ್ತು ನಾಗಭೂಷಣ್ ಶೇಟ್,  ಸಾಂಸ್ಕೃತಿಕ  ಕಾರ್ಯದರ್ಶಿ-  ಮನೋಜ್ ಎನ್. ಡಿ ಲೆಕ್ಕಪರಿಶೋಧಕರು – ದೀಕ್ಷಿತ್ ಮೇಸ್ತ,  ಸಲಹೆಗಾರರು – ಡಾ. ವೀಣಾ ಕಾರಂತ್, ಸದಸ್ಯರು ರಘುನಾಥ ಪೂಜಾರಿ,  ಶೈಲಜಾ ಪೂಜಾರಿ , ವಿನೋದ, ದೇವಾಡಿಗ, ನಿತ್ಯಾನಂದ ದೇವಾಡಿಗ, ಸಂದೇಶ್,  ವೈಷ್ಣವಿ ಗೋಪಾಲ್.ವಿಜಯ ಖಾರ್ವಿ,  ಈಶ್ವರ್ ಗಂಗೊಳ್ಳಿ ಮತ್ತು ಅಭಿಷೇಕ್ ಗಾಣಿಗ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!