spot_img
Monday, March 16, 2026
spot_img

ಬಗ್ವಾಡಿ: ಡಾ.ಜಿ.ಶಂಕರ್ 70ನೇ ಹುಟ್ಟುಹಬ್ಬದ ಪ್ರಯುಕ್ತ ಗುರಿಕಾರರಿಗೆ ಗೌರವಧನ ವಿತರಣೆ

ಕುಂದಾಪುರ: ನಾಡೋಜ ಡಾ.ಜಿ.ಶಂಕರ್ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಬಗ್ವಾಡಿ ಹೋಬಳಿಯ ಗುರಿಕಾರರಾದ ನರಸಿಂಹ ಬೆಳ್ಳಾಲ, ನಾರಾಯಣ ತೆಂಕಮನೆ, ಚೆನ್ನ ನಾಯ್ಕ ಬಗ್ವಾಡಿ, ಮಂಜುನಾಥ ಮೊಗವೀರ ಕೊರ್ಗಿ, ಪಂಜು ಡಿ.ಚಂದನ್ ಮಸ್ಕಿ ಇವರಿಗೆ ಸಾಂಕೇತಿಕವಾಗಿ ಗೌರವಧನವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟಿನ ಎಸ್.ಕೆ ಆನಂದ್ ವಿತರಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಶಂಕರ್ ಸಾಲ್ಯಾನ್, ಉದಯ ಕುಮಾರ್ ಹಟ್ಟಿಯಂಗಡಿ, ಎಂ.ಎಂ.ಸುವರ್ಣ,ಸದಾನಂದ ಬಳ್ಕೂರು, ದಿನೇಶ ಕಾಂಚನ್ ಬಾಳಿಕೆರೆ, ಆನಂದ ನಾಯ್ಕ್, ಅಶೋಕ್ ಕುಂದಾಪುರ, ಪ್ರಭಾಕರ ಸೇನಾಪುರ, ಸತೀಶ ಗುಲ್ವಾಡಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!