spot_img
Tuesday, March 31, 2026
spot_img

ಕುಂದಾಪುರ ಬೊಬ್ಬರ್ಯನಕಟ್ಟೆ ಸರ್ವಿಸ್ ರಸ್ತೆ ಬಳಿಯ ಪಾದಚಾರಿ ಪಥದ ತ್ಯಾಜ್ಯ ರಾಶಿ: ಕೊನೆಗೂ ಸ್ವಚ್ಚ ಮಾಡಿದ ಪುರಸಭೆ

ಕುಂದಾಪುರ: ಪುರಸಭೆ ವ್ಯಾಪ್ತಿಯ ನಾನಾ ಸಾಹೇಬ್ ವಾರ್ಡಿನ ಬೊಬ್ಬರ್ಯನಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಬದಿಯಲ್ಲಿ ಹಲವು ವರ್ಷಗಳಿಂದ ತ್ಯಾಜ್ಯ, ಕಸ ಕಡ್ಡಿಗಳು ಹಾಗೂ ಪೊದೆಗಿಡಗಳಿಂದ ತುಂಬಿ ಹೋಗಿದ್ದು ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ನಡೆದುಕೊಂಡು ತೊಂದರೆಯಾಗುತ್ತಿದ್ದು, ಗುರುವಾರ ಪುರಸಭೆ ಇದನ್ನು ಸ್ವಚ್ಛಗೊಳಿಸಿತು.

ಈ ಸಮಸ್ಯೆಯನ್ನು ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ ಮತ್ತು ಎನ್.ಎಸ್.ಯು.ಐ ಅಧ್ಯಕ್ಷ ಸುಜನ್ ಶೆಟ್ಟಯವರು ಪುರಸಭೆಯ ಮುಖ್ಯ ಅಧಿಕಾರಿ ಆನಂದ್ ಜಿ ಅವರ ಗಮನಕ್ಕೆ ತಂದಿದ್ದರು. ಇಂಜಿನಿಯರ್ ಗುರುಪ್ರಸಾದ್ ರವರ ಸಹಕಾರದಿಂದ ಗುರುವಾರ ಇದನ್ನು ಸ್ವಚ್ಛಗೊಳಿಸಲಾಯಿತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!