spot_img
Tuesday, March 31, 2026
spot_img

ಬೆಳ್ವೆ: ಲಯನ್ಸ್ ವತಿಯಿಂದ ಪಿಯುಸಿ ಸಾಧಕಿಗೆ ಸನ್ಮಾನ

ಕುಂದಾಪುರ: ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಸಹಭಾಗೀತ್ವದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಹೆಬ್ರಿ ಎಸ್.ಆರ್ ಪಿಯು ಕಾಲೇಜಿನ ಈ ಭಾರಿಯ ದ್ವೀತಿಯ ಪಿಯುಸಿ (ಸಿಬಿ‌ಎಸ್‌ಇ)ಯ ಪರೀಕ್ಷೆಯಲ್ಲಿ 99.17% ಅಂಕ ಗಳಿಸಿ ರಾಜ್ಯದಲ್ಲಿ 5 ನೇ ರ್‍ಯಾಂಕ್ ಗಳಿಸಿದ ಬೆಪ್ಡೆ ನಿವಾಸಿ, ಅನನ್ಯ ಇವಳಿಗೆ ನಗದು ಪುರಸ್ಕಾರ ನೀಡಿ ಇತ್ತೀಚೆಗೆ ಸನ್ಮಾನಿಸಲಾಯಿತು.

ಲಯನ್ಸ್ ಡಿಸ್ಟೀಕ್ ಎಡ್ಮೀಸ್ಟೇಟರ್ ಅರುಣಕುಮಾರ್ ಹೆಗ್ಡೆ, ರೀಜನ್ ಚೇಯರ್‌ಪರ್ಸನ್ ರಜತ್ ಹೆಗ್ಡೆ, ಕಾರ್ಯದರ್ಶಿ ಎಕನಾಥ ಬೋಳಾರ್,ಜೋನ್ ಚೇಯರ್ ಪರ್ಸನ್ ರಮಾ ಬೋಳಾರ್, ವಿಸ್ತ್ತರಾಣಾಧಿಕಾರಿ ಸುದರ್ಶನ ನಾಯಕ್, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಲ ಅಣ್ಣಯ್ಯ ಶೆಟ್ಟಿ,ಕಾರ್ಯದರ್ಶಿ ಕೆ.ಸಂಜೀವ ಆರ್ಡಿ,ಕೋಶಾಧಿಕಾರಿ ಬಾಲಮುರಳಿಕೃಷ್ಣ, ಉಪಾಧ್ಯಕ್ಷ ಮುಸ್ತಾಕ್ ಅಹಮ್ಮದ್ ಬೆಳ್ವೆ,ಟಿ.ನವೀನಚಂದ್ರ ಹೆಗ್ಡೆ ತೊಂಬತ್ತು,ಮಹಾಬಲ ನಾಯ್ಕ ಅಲ್ಬಾಡಿ, ಉದಯ ಜೋಗಿ ಗೋಳಿಯಂಗಡಿ,ಜತೆ ಕಾರ್ಯದರ್ಶಿ ಕೀರ್ತಿಕುಮಾರ್ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಎಸ್ ಜಯರಾಮ ಶೆಟ್ಟಿ ಸುರ್‍ಗೋಳಿ, ಕೋಶಾಧಿಕಾರಿ ಜಯಪ್ರಕಾಶ ಶೆಟ್ಟಿ ಯಳಂತೂರು, ಸ್ಥಾಪಾಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ,ಮಾಜಿ ಅಧ್ಯಕ್ಷ ಬಿ.ಸತೀಶ್ ಕಿಣಿ ಬೆಳ್ವೆ,ಲಯನ್ಸ್ ವಲಯ ೩ರ ಮಾಜಿ ಅಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ, ಕಾರ್ಯದರ್ಶಿ ವೈ ಪಟ್ಟಾಭಿರಾಮ್ ಭಟ್ ಮರೂರು, ಲಿಯೋ ಕ್ಲಬ್ ಯುವಶಕ್ತಿ ಅಧ್ಯಕ್ಷ ಸೃಜನ್ ಶೆಟ್ಟಿ, ಕಾರ್ಯದರ್ಶಿ ಸಾನಿಧ್ಯ, ಕೊಶಾಧಿಕಾರಿ ಪ್ರಜ್ವಲ್, ಬೆಪ್ಡೆ ಗೋಡೆಬೆಟ್ಟು ಹಕ್ಲುಮನೆ ಸಂತೋಷ ಶೆಟ್ಟಿ, ಮಾಲತಿ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!