spot_img
Wednesday, March 4, 2026
spot_img

ಯಕ್ಷ ಕಲಾರಾಧಕ ಮಂಜುನಾಥ ಶೆಟ್ಟಿಗಾರ್ ನಿಧನ

ಕುಂದಾಪುರ: ಯಕ್ಷಗಾನ ಕಲಾರಾಧಕ, ಕೋಟೇಶ್ವರ ಬೀಜಾಡಿಯ ಮಂಜುನಾಥ ಶೆಟ್ಟಿಗಾರ (75 ವರ್ಷ) ಮೇ 28ರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಮಂಜುನಾಥ ಶೆಟ್ಟಿಗಾರ್ ಅವರು ಸತತ 38 ವರ್ಷಗಳ ಪರ್ಯಂತ ನಿರಂತರ ಸೌಕೂರು ಮೇಳದ ಯಕ್ಷಗಾನ ಪ್ರದರ್ಶವನ್ನು ಮಾಡಿಸಿದ್ದರು. ಪ್ರತಿ ಯಕ್ಷಗಾನ ಸೇವೆಯಂದು ಸಾರ್ವಜನಿಕ ಅನ್ನಸಂತರ್ಪಣೆ, ನೂರಾರು ಕಲಾವಿದರನ್ನು ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸುತ್ತಿದ್ದರು.

ಮೃತರು ಪತ್ನಿ, ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!