spot_img
Sunday, February 15, 2026
spot_img

ಕೆ.ಸಿ.ಇಟಿ ಫಲಿತಾಂಶ ಜ್ಞಾನಸುಧಾದ ತರುಣ್.ಎ.ಸುರಾನಾಗೆ ಇಂಜಿನಿಯರಿಂಗ್‍ನಲ್ಲಿ ರಾಜ್ಯಕ್ಕೆ 6ನೇ Rank

ಕಾರ್ಕಳ :ಇಂಜಿನಿಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ತರುಣ್ ಎ. ಸುರಾನ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 6ನೇ Rankನ್ನು ಪಡೆದಿರುತ್ತಾರೆ, ಸಂಸ್ಥೆಯ40 ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ ಸಾವಿರದೊಳಗಿನ Rank ಪಡೆದಿದ್ದು, ತರುಣ್‍ಎ. ಸುರಾನ 6ನೇ Rank (ಬಿ.ಫಾರ್ಮದಲ್ಲಿ 30ನೇ ರ್ಯಾಂಕ್, ಅಗ್ರಿಯಲ್ಲಿ 54ನೇ Rank) ವಿಷ್ಣು ಧರ್ಮ ಪ್ರಕಾಶ್ 22ನೇ Rank (ಬಿ.ಫಾರ್ಮ 92ನೇ Rank), ಆಕಾಶ್ ಪ್ರಭು54ನೇ Rank, ಕೆ.ಮನೋಜ್ ಕಾಮತ್ 98ನೇ Rank, ಸರ್ವಜಿತ್‍ಕೆ.ಆರ್ 120ನೇ Rank (ಅಗ್ರಿಯಲ್ಲಿ 14ನೇ Rank, ನ್ಯಾಚುರೋಪತಿ ಮತ್ತುಯೋಗದಲ್ಲಿ 36ನೇ Rank, ವೆಟರ್ನರಿ ಹಾಗೂ ನರ್ಸಿಂಗ್‍ನಲ್ಲಿ 55ನೇ ರ್ಯಾಂಕ್, ಬಿ.ಫಾರ್ಮ ಮತ್ತು ಡಿ.ಫಾರ್ಮದಲ್ಲಿ 57ನೇ ರ್ಯಾಂಕ್), ಅಭಿರಾಮ್‍ತೇಜ 114ನೇ ರ್ಯಾಂಕ್, ದ್ರುವ್ ಶೆಟ್ಟಿ 118ನೇ ರ್ಯಾಂಕ್, ಚಿಂತನ್ ಮೆಘವತ್ 149ನೇ ರ್ಯಾಂಕ್(ಡಿಫಾರ್ಮ ಹಾಗೂ ಬಿ.ಫಾರ್ಮ383ನೇ ರ್ಯಾಂಕ್), ಅಪೂರ್ವ್‍ವಿ ಕುಮಾರ್ 169ನೇ ರ್ಯಾಂಕ್, ವಿಶ್ವಾಸ್‍ಆರ್‍ಆತ್ರೇಯಾಸ್ 231ನೇ ರ್ಯಾಂಕ್ (ಅಗ್ರಿಯಲ್ಲಿ 35ನೇ ರ್ಯಾಂಕ್, ಬಿ.ಎನ್.ವೈ.ಎಸ್ ನಲ್ಲಿ 39ನೇ ರ್ಯಾಂಕ್, ವೆಟರ್ನರಿ ಹಾಗೂ ಬಿ.ಎಸ್ಸಿ ನರ್ಸಿಂಗ್ ನಲ್ಲಿ 79ನೇ ರ್ಯಾಂಕ್), ಪ್ರೇರಣ್ ಕೆ ಅಲ್ತರ್ 263ನೇ ರ್ಯಾಂಕ್, ಧನುಶ್ ನಾಯಕ್ 268ನೇ ರ್ಯಾಂಕ್, ಶ್ರೀಹರಿ ಎಸ್.ಜಿ 277ನೇ ರ್ಯಾಂಕ್ (ಅಗ್ರಿಯಲ್ಲಿ 37ನೇ ರ್ಯಾಂಕ್, ಬಿ.ಎನ್.ವೈ ಎಸ್‍ನಲ್ಲಿ 43ನೇ ರ್ಯಾಂಕ್, ವೆಟರ್ನರಿಯಲ್ಲಿ 61ನೇ ರ್ಯಾಂಕ್, ಬಿ.ಫಾರ್ಮದಲ್ಲಿ 88ನೇ ರ್ಯಾಂಕ್), ಲಿಶಾನ್ ಅರೋನ್ ಲಿವಿಸ್ 299ನೇ ರ್ಯಾಂಕ್, ಉತ್ಸವ್ ಸಿ ಪಟೇಲ್ 300ನೇ ರ್ಯಾಂಕ್, ಹರ್ಷಿತ್ 301ನೇ ರ್ಯಾಂಕ್, ಅಮೋಘ್ ಎ 341ನೇ ರ್ಯಾಂಕ್, ರುತ್ವಿಕ್ ಶೆಟ್ಟಿ 352ನೇ ರ್ಯಾಂಕ್, ತನ್ಮಯ್‍ಜಿ.ಎಸ್ 365ನೇ ರ್ಯಾಂಕ್, ವರುಣ್ ಪ್ರಭು 412ನೇ ರ್ಯಾಂಕ್, ಸಂಜನಾ ಶೆಣೈ 425ನೇ ರ್ಯಾಂಕ್, ಅದ್ವೈತ್ ಬೀಡು 431ನೇ ರ್ಯಾಂಕ್ (ಅಗ್ರಿಯಲ್ಲಿ 77ನೇ ರ್ಯಾಂಕ್), ಮನೋಜ್‍ಎಸ್.ಎ 487ನೇ ರ್ಯಾಂಕ್, ಹರ್ಷ್ ಹಲಗಟ್ಟಿ 526ನೇ ರ್ಯಾಂಕ್, ಆದಿತ್ಯಅಡಿಗ 541ನೇ ರ್ಯಾಂಕ್, ವೇದಾಂತ್ ಶೆಟ್ಟಿ 627ನೇ ರ್ಯಾಂಕ್, ಆದಿತ್ಯ ಕೃಷ್ಣ ಟಿ 659ನೇ ರ್ಯಾಂಕ್, ಸ್ನೇಹರಮೇಶ್‍ಕುಮಾರ್ 668ನೇ ರ್ಯಾಂಕ್, ಸಿದ್ಧಾರ್ಥ್.ಎ 726ನೇ ರ್ಯಾಂಕ್, ಪ್ರಣವ್‍ಎನ್. ಮಾಲಗಿಮನಿ 745ನೇ ರ್ಯಾಂಕ್, ತನ್ಮಯ್ ಶರ್ಮಾ 799ನೇ ರ್ಯಾಂಕ್, ಸತೀಶ್ ಎಸ್ ಕರಗನ್ನಿ 815ನೇ ರ್ಯಾಂಕ್ ಶ್ರಾವ್ಯವಾಗ್ಲೆ 824ನೇ ರ್ಯಾಂಕ್, ಸಮೃದ್ಧ್‍ಎಸ್.ಎಂ 834ನೇ ರ್ಯಾಂಕ್, ಗೌರವ್ ನಾಯಕ್ 860ನೇ ರ್ಯಾಂಕ್, ವಿವೇಕ್ ಗೌಡಎಚ್.ಎಸ್. 880ನೇ ರ್ಯಾಂಕ್, ಕ್ಷಿತಿಜ್ ನಾಯಕ್ 882ನೇ ರ್ಯಾಂಕ್, ಧನ್ಯಾ ನಾಯ್ಕ್ 945ನೇ ರ್ಯಾಂಕ್, ಸನಿಹಾ ದೇವಾಡಿಗ 995ನೇ ರ್ಯಾಂಕ್, ಸಿ.ಪಿ.ಲಹರಿಕಾ 996ನೇ ರ್ಯಾಂಕ್ ಪಡೆದಿರುತ್ತಾರೆ. ಇಂಜಿನಿಯರಿಂಗ್‍ನಲ್ಲಿ 500 ರ್ಯಾಂಕಿನೊಳಗೆ 23 ವಿದ್ಯಾರ್ಥಿಗಳು, 1000 ರ್ಯಾಂಕಿನೊಳಗೆ 40 ವಿದ್ಯಾರ್ಥಿಗಳು, 2000 ರ್ಯಾಂಕಿನೊಳಗೆ 92ವಿದ್ಯಾರ್ಥಿಗಳು ಹಾಗೂ 181 ವಿದ್ಯಾರ್ಥಿಗಳು 5000 ದೊಳಗಿನ ರ್ಯಾಂಕ್ ಗಳಿಸಿದ್ದಾರೆ.

ಒಟ್ಟಾರೆ ಕೆ.ಸಿ.ಇ.ಟಿ ಫಲಿತಾಂಶದಲ್ಲಿ 23 ವಿದ್ಯಾರ್ಥಿಗಳು 100ರೊಳಗೆ, 109 ವಿದ್ಯಾರ್ಥಿಗಳು 500ರೊಳಗಿನ ಹಾಗೂ 201 ವಿದ್ಯಾರ್ಥಿಗಳು ಸಾವಿರದೊಳಗಿನ ರ್ಯಾಂಕ್ ಗಳನ್ನು ಪಡೆದಿದ್ದಾರೆ.

ಕೆ.ಸಿ.ಇ.ಟಿ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಜ್ಞಾನ ಸುಧಾ ಎಂಟ್ರನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!