spot_img
Sunday, May 17, 2026
spot_img

ಸಿಇಟಿ ಫಲಿತಾಂಶ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ  ರಾಜ್ಯ ಮಟ್ಟದ ಎಂಜಿನಿಯರಿಂಗ್ ನಲ್ಲಿ  209ನೇ Rank

ಕುಂದಾಪುರ :ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ 2025 ನೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅವಿರತ ಶ್ರಮದ ಫಲಶ್ರುತಿಯಾಗಿ ಅದ್ಭುತ ಫಲಿತಾಂಶ ದಾಖಲಿಸಿದ್ದಾರೆ.

ವಿದ್ಯಾರ್ಥಿನಿ ಅಮೂಲ್ಯ ಸಿ ಶೆಟ್ಟಿ (ಎಂಜಿನಿಯರಿಂಗ್ ) ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 209 ನೇ Rank, ಎನ್ ಶ್ರೇಯಸ್ ಎಂಜಿನಿಯರಿಂಗ್ (1242) ಬಿಎಸ್ಸಿ ಅಗ್ರಿಕಲ್ಚರ್ (486), ಅನುಷ್ ನಾಯಕ್ ಎಂಜಿನಿಯರಿಂಗ್ (1795) ಬಿಎಸ್ಸಿ ಅಗ್ರಿಕಲ್ಚರ್ (1054), ಚೈತ್ರಾ ಇಂಜಿನಿಯರಿಂಗ್ (2103) ಬಿಎಸ್ಸಿ ಅಗ್ರಿಕಲ್ಚರ್ (571), ಸಾತ್ವಿಕ್ ಕೆ. ಆರ್ ಇಂಜಿನಿಯರಿಂಗ್ (2894), ಅನನ್ಯ ಇಂಜಿನಿಯರಿಂಗ್(3066), ಬಿಎಸ್ಸಿ ಅಗ್ರಿಕಲ್ಚರ್ (2348), ಸಂಜನಾ ಶ್ಯಾನು ಭಾಗ್(3603), ಕೀರ್ತನಾ ಇಂಜಿನಿಯರಿಂಗ್ (3746) ಬಿಎಸ್ಸಿ ಅಗ್ರಿಕಲ್ಚರ್ (2069), ಬಿ. ನಾಗೇಂದ್ರ ಭಟ್ ಇಂಜಿನಿಯರಿಂಗ್ (3952), ರಂಜಿತಾ ಇಂಜಿನಿಯರಿಂಗ್(4119) ಬಿಎ ಸ್ಸಿ ಅಗ್ರಿಕಲ್ಚರ್ (2574), ಭೂಮಿಕಾ ಇಂಜಿನಿಯರಿಂಗ್(4481), ಸುಮಿತ್ರಾ ಭಟ್ ಇಂಜಿನಿಯರಿಂಗ್ (5066), ಅಪೂರ್ವ ಎಸ್ ಇಂಜಿನಿಯರಿಂಗ್ (5123 ) ಬಿಎಸ್ಸಿ ಅಗ್ರಿಕಲ್ಚರ್ (4037),ಮಹಮ್ಮದ್ ಸಮೀರ್ ಇಂಜಿನಿಯರಿಂಗ್ ( 5788) ಬಿಎಸ್ಸಿ ಅಗ್ರಿಕಲ್ಚರ್ (4183)ಹರಿಕೃಪಾ ಎಮ್. ಎಸ್ ಇಂಜಿನಿಯರಿಂಗ್ (6232) ಬಿಎಸ್ಸಿ ಅಗ್ರಿಕಲ್ಚರ್ (3343), ಪಿ ಪ್ರಣವ್ ಪೂಜಾರಿ ಇಂಜಿನಿಯರಿಂಗ್ (6725), ವಿಶಾಲ್ ಮೇಸ್ತ ಇಂಜಿನಿಯರಿಂಗ್ (7161) ಬಿಎಸ್ಸಿ ಅಗ್ರಿಕಲ್ಚರ್ (3003), ಸೃಜನ್ ಎಸ್. ದೇವಾಡಿಗ ಇಂಜಿನಿಯರಿಂಗ್ (7793) ಬಿಎಸ್ಸಿ ಅಗ್ರಿಕಲ್ಚರ್ (5245), ಶ್ರೇಯಾ ಶ್ರೀ ಇಂಜಿನಿಯರಿಂಗ್ ( 8167), ಮಣಿಕಂಠ ಎಂಜಿನಿಯರಿಂಗ್ (8413) ಸಾಗರ್ ವಿಶ್ವನಾಥ್ ಇಂಜಿನಿಯರಿಂಗ್ (8531), ಎಚ್. ಜಿ. ವೈಷ್ಣವಿ ಅರಸ್ ಇಂಜಿನಿಯರಿಂಗ್( 8922), ಸನ್ನಿಧಿ ಎಮ್ಇಂ ಜಿನಿಯರಿಂಗ್(9018), ನಿಶಾ ಇಂಜಿನಿಯರಿಂಗ್ (9251), ದೀಕ್ಷಿತಾ ಇಂಜಿನಿಯರಿಂಗ್ ( 9358), ನಿಧಿಶ್ರೀ ಇಂಜಿನಿಯರಿಂಗ್ (9495 ) Rank ದಾಖಲಿಸಿದ್ದಾರೆ.

ಅನುಭವಿ ಉಪನ್ಯಾಸಕರಿಂದ ಸಿಇ ಟಿ/ ನೀಟ್/ ಜೆಇಇ ತರಬೇತಿಯನ್ನು ಕಾಲೇಜು ಅವಧಿಯಲ್ಲಿ ನೀಡುತ್ತಾ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮ ಕ ಪರೀಕ್ಷೆ ಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ. ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ – ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!