spot_img
Sunday, February 15, 2026
spot_img

ತೌಹೀದ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

ಕುಂದಾಪುರ: 2024-25ನ ಮಾರ್ಚ್‍ನಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ತೌಹೀದ್ ಆಂಗ್ಲ ಮಾಧ್ಯಮ ಶಾಲೆ, ಗಂಗೊಳ್ಳಿ ಶೇಕಡ 100 ಫಲಿತಾಂಶವನ್ನು ಸಾಧಿಸಿದೆ. ಈ ಬಾರಿ ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 16 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಫಾತಿಮಾ ಝೀಯಾ-601 (96.16%), ಅಮ್ನಾ ಮುಬ್ಸಿರಾ ಎಮ್.ಎಚ್ -598 (95.68%) ಆಯಶಾ ಸಮೀಯಾ-597 (95.52%) ಝೈಶಾ ತಬಸ್ಸುಮ್ ಮಲ್ಗಾ-595 (95.2%), ನಿದಾ-593 (94.88%), ಮರೀಯಮ್ ಮೆಹಕ್ ನಾಖುದಾ-591 (94.56%), ಅಬ್ದುಲ್ಲಾ ಹಿಸಾನ್ ಮೌಲಾನಾ-582 (93.12%), ಆಯಶಾ ರೀಫಾ-582 (93.12%), ಮೊಹಮ್ಮದ್ ಝಯಾನ್ – 574 (91.84%), ಆಯಶಾ ಮುಸ್ಕಾನ್-574 (91.84%), ನಿದಾ ನಾಝ್- 573(91.68%), ಫಾತಿಮಾ ಸಿಮಿನ್-563 (90.08%), ಅಹಮ್ಮದ್ ಅಫಾಪ್ ಎಮ್.ಎಚ್-562 (89.92%), ಅಬ್ದುರ್ ರೆಹಮಾನ್ ಮಡಿಕಲ್ – 537 (85.92%), ಪೌಝಾನ್ ಖಾನ್ – 536 (85.76%), ಫಾತಿಮಾ ಹೀರಮ್ – 533 (85.28%) ಈ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!