spot_img
Sunday, February 15, 2026
spot_img

ಹಳ್ಳಿಹೊಳೆ, ಮರವಂತೆ ಪಂ. ಶೇ.100 ತೆರಿಗೆ ಸಂಗ್ರಹ ಸಾಧನೆ

ಕುಂದಾಪುರ: ಬೈಂದೂರು ತಾಲೂಕಿನ ಮರವಂತೆ ಹಾಗೂ ಹಳ್ಳಿಹೊಳೆ ಗ್ರಾಮ ಪಂಚಾಯಿತಿಗಳು 2024-25ನೇ ಸಾಲಿನಲ್ಲಿ ಶೇ.100 ತೆರಿಗೆ ಸಂಗ್ರಹ ಮಾಡಿವೆ.

ನಾಡ ಪಂಚಾಯತ್ ಶೇ.86 ಸಂಗ್ರಹ ಮಾಡಿದೆ. ಬಿಜೂರು ಶೇ.97, ಕೆರ್ಗಾಲು 92 ಶೇ., ಕಂಬದಕೋಣೆ ಶೇ.93 ಸಾಧನೆ ಮಾಡಿವೆ. ತಂತ್ರಾಂಶದಲ್ಲಿ ಸಣ್ಣ ಮೊತ್ತ ಹೊಂದಿಸಲಾಗದೇ ಕುಂದಾಪುರ ತಾಲೂಕಿನ ಕೆಲವು ಪಂಚಾಯತ್ ಗಳು ಶೇ.100 ಎಂದು ಪಟ್ಟಿಯಲ್ಲಿ ನಮೂದಾಗುವುದು ತಪ್ಪಿತ್ತು.

ಯಡಮೊಗೆ 7 ರೂ., ಇಡೂರು 2 ರೂ. ಬಾಕಿಗಾಗಿ ಶೇ.100 ಎಂದು ನಮೂದಾಗುವುದು ತಪ್ಪಿತ್ತು. ಉಳಿದಂತೆ ಬಳ್ಳೂರು, ಚಿತ್ತೂರು ಕೂಡ ಸಣ್ಣ ಮೊತ್ತವಷ್ಟೇ ಬಾಕಿಯಾಗಿ ಶೇ.98ರ ಗಡಿಯಲ್ಲಿವೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!