spot_img
Wednesday, April 1, 2026
spot_img

ಕೊಕ್ಕರ್ಣೆ: ಭಾಗವತ ಸಂತೋಷ ಶೆಟ್ಟಿ ಯಡಮೊಗೆ ಅವರಿಗೆ ಸನ್ಮಾನ

ಕುಂದಾಪುರ: ಕೊಕ್ಕರ್ಣೆ ಸೂರಾಲು ಕಂಗಿಬೆಟ್ಟಿನಲ್ಲಿ ಮಾ.25ರಂದು ನಡೆದ ಶ್ರೀ ಕ್ಷೇತ್ರ ಸೌಕೂರು ಮೇಳದ ಹರಕೆಯಾಟದ ವೇದಿಕೆಯಲ್ಲಿ ಸದಾಶಿವ ಅಮೀನ್ ಹಿತೈಷಿ ಬಳಗ ಕೊಕ್ಕರ್ಣೆ ವತಿಯಿಂದ ಮೇಳದ ಭಾಗವತರಾದ ಸಂತೋಷ್ ಶೆಟ್ಟಿ ಯಡಮೊಗೆ ಇವರಿಗೆ ಊರಿನ ಗಣ್ಯರ ಸಮ್ಮುಖದಲ್ಲಿ ಗೌರವಾರ್ಪಣೆ ನೀಡಲಾಯಿತು.

ವೇದಿಕೆಯಲ್ಲಿ ಸೇವಾರ್ಥಿಗಳಾದ ಕೃಷ್ಣ ಪೂಜಾರಿ, ಪ್ರವೀಣ್ ಪೂಜಾರಿ ಅವರು ಹಾಗೂ ಕಲಾ ಪೋಷಕರಾದ ಶ್ರೀನಿವಾಸ ನಾಯಕ್, ಸಂಜೀವ ಪೂಜಾರಿ, ಪಟ್ಲ ಪೌಂಡೇಶನ್ ಬ್ರಹ್ಮಾವರ ಘಟಕದ ಸಲಹೆಗಾರರಾದ ರಾಮಚಂದ್ರ ಶಾಸ್ತ್ರಿ ಕೊಕ್ಕರ್ಣೆ, ಗೌರವ ಕಾರ್ಯದರ್ಶಿ ಗಳಾದ ಶ್ರೀ ಧರ ಶೆಟ್ಟಿ ಆರೂರು, ಕರ್ಜೆ ಪಂಚಾಯತ್ ಅಧ್ಯಕ್ಷ ರಾದ ಇನಕರ ಶೆಟ್ಟಿ, ಆರೂರು ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ರಾವ್, ಮಲ್ನಾಡ್ ಕ್ಯಾಶ್ ಹೆಂಗವಳ್ಳಿ ಮಾಲಿಕರಾದ, ನವೀನ್ ಚಂದ್ರ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ರಾದ ಕಮಲಾಕ್ಷ ಹೆಬ್ಬಾರ್ ಪೇತ್ರಿ, ಮೇಳದ ಪ್ರಧಾನ ಕಲಾವಿದರಾದ ಯಡಮೊಗೆ ಸದಾಶಿವ ಶೆಟ್ಟಿ, ಶ್ರೀಧರ ಭದ್ರಾಪುರ, ಉಪಸ್ಥಿತರಿದ್ದರು
ಪಳ್ಳಿ ಕಿಶನ್ ಹೆಗ್ಡೆಯವರ ಯಜಮಾನಿಕೆಯ ಶ್ರೀ ಸೌಕೂರು ಮೇಳದ ಪುಣ್ಯ ವೇದಿಕೆಯಲ್ಲಿ ಮೇಳದ ಪ್ರಧಾನ ಭಾಗವತರಾದ ಕೊಕ್ಕರ್ಣೆ ಸದಾಶಿವ ಅಮೀನ್ ಕಾರ್ಯಕ್ರಮ ನಿರೂಪಿಸಿದರು

ಬಳಿಕ ಅಮರಗಂದರ್ವ ಕಾಳಿಂಗ ನಾವಡರ ಮೇರು ಕೃತಿ ವಿಜಯಶ್ರೀ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!