spot_img
Thursday, April 2, 2026
spot_img

ಪೆರ್ಡೂರಿನಲ್ಲಿ ಯಕ್ಷಜಾತ್ರೆ : ಜನ್ಸಾಲೆ, ಕಮಲಶಿಲೆಯವರಿಗೆ ಯಕ್ಷಪದ್ಮ ಪುರಸ್ಕಾರ

ಜನಪ್ರತಿನಿಧಿ (ಪೆರ್ಡೂರು) : ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಪ್ರಧಾನ ಹಾಸ್ಯಗಾರ ರವೀಂದ್ರ ದೇವಾಡಿಗ ಕಮಲಶಿಲೆಯವರಿಗೆ ಯಕ್ಷಪದ್ಮ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪೆರ್ಡೂರು ಯಕ್ಷಜಾತ್ರೆ ಸಂದರ್ಭದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಸಂಗಕರ್ತ ಪವನ್  ಕಿರಣಕೆರೆ,  ಶ್ರೀಪಾದ ರೈ, ಸಂತೋಷ್ ಶೆಟ್ಟಿ, ರಾಘವೇಂದ್ರ ನಾಯಕ್ ಹಾಗೂ ಯಕ್ಷ ಮಿತ್ರ ಬಳಗದ ಪ್ರವೀಣ್ ಪೆರ್ಡೂರು, ಶಶಿಧರ್ ತಲ್ಲೂರಂಗಡಿ, ರವಿ ಆಚಾರ್, ರಮೇಶ್ ಆಚಾರ್ ಉಪಸ್ಥಿತರಿದ್ದರು.

ಉಪೇಂದ್ರ ಆಚಾರ್ ಕಾರ್ಯಕ್ರಮ ನಿರ್ವಹಿಸದರು. ಬಳಿಕ ಪೆರ್ಡೂರು ಮೇಳದವರಿಂದ ಪೌರಾಣಿಕ ಆಖಾನ್ಯ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!