spot_img
Wednesday, April 1, 2026
spot_img

ಕಾವ್ರಾಡಿ ಕುಟುಂಬಸ್ಥರಿಂದ ಏಕ ಪವಿತ್ರ ನಾಗಮಂಡಲೋತ್ಸವ ಚಪ್ಪರ ಮುಹೂರ್ತ

ಕುಂದಾಪರ: ಕಾವ್ರಾಡಿ ಕುಟುಂಬಸ್ಥರಿಂದ ಮಾರ್ಚ್ 6ರಿಂದ ಮಾರ್ಚ್ 7ರ ವರೆಗೆ ಕಾವ್ರಾಡಿ ಶ್ರೀ ಭೈರವಿ ದೇವಸ್ಥಾನದ ಮೂಲ ನಾಗ ಬನದಲ್ಲಿ ನಡೆಯಲಿರುವ ಏಕ ಪವಿತ್ರ ನಾಗ ಮಂಡಲಕ್ಕೆ ಫೆ.4ರಂದು ಚಪ್ಪರ ಮುಹೂರ್ತ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾವ್ರಾಡಿ ಕುಟುಂಬಸ್ಥರು, ಪುರೋಹಿತರು ಹಾಗೂ ಊರ ಹಿರಿಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!