spot_img
Tuesday, March 17, 2026
spot_img

‘ನಮ್ಮ ಭೂಮಿ’ಯಲ್ಲಿ ತರಬೇತಿಗೆ ಅರ್ಜಿ ಆಹ್ವಾನ

ಕುಂದಾಪುರ: ಹಟ್ಟಿಅಂಗಡಿ ಗ್ರಾಮ ಪಂಚಾಯತ್ ವಲಯದಲ್ಲಿರುವ ‘ನಮ್ಮ ಭೂಮಿ’, ರಾಜ್ಯ ಸಂಪನ್ಮೂಲ ಕೇಂದ್ರದಲ್ಲಿ ತರಬೇತಿಗಳು ಆರಂಭವಾಗಿವೆ ಲಭ್ಯವಿರುವ ತರಬೇತಿಗಳು ಎಲೆಕ್ಟ್ರಿಕಲ್ & ಪ್ಲಂಬಿಂಗ್, ಕಾರ್ಪೆಂಟರಿ, ಗಾರ್ಮೆಂಟ್ಸ್, ಬ್ಯೂಟಿಷಿಯನ್, ಕಂಪ್ಯೂಟರ್.

ಅವಧಿ : 6 ತಿಂಗಳು. ವಯೋಮಿತಿ : 14 ರಿಂದ 18 ವರ್ಷಗಳು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇದೆ.

ತರಬೇತಿಯ ಜೊತೆಗೆ ಜೀವನ ಕೌಶಲ್ಯ ತರಬೇತಿಗಳಾದ ಕೃಷಿ, ಹೈನುಗಾರಿಕೆ, ಅಡುಗೆ, ಯೋಗ, ಯಕ್ಷಗಾನ, ಭರತನಾಟ್ಯ, ಕರಾಟೆ, ಸೈಕಲಿಂಗ್, ಕ್ರೀಡೆ ಇತ್ಯಾದಿಗಳನ್ನು ಹೇಳಿಕೊಡಲಾಗುವುದು.

ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಲು ಅಸಾಧ್ಯವಾದ ಮಕ್ಕಳಿಗೆ ನೇರವಾಗಿ ಪರೀಕ್ಷೆ ಬರೆಯಲು, ಟ್ಯೂಷನ್ ಇನ್ನಿತರ ವ್ಯವಸ್ಥೆ ಮಾಡಿಕೊಡಲಾಗುವುದು.

ಸಂಪರ್ಕ : ದಿನೇಶ್ ಎಚ್ ಎಸ್ – 8310898769, ಪ್ರಮೀಳಾ ಶೆಟ್ಟಿ – 9480433292, ಸವಿತಾ – 9741407092, ಪ್ರೇಮ – 8147578980

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!