spot_img
Thursday, April 2, 2026
spot_img

ಕುಂದಾಪುರ: ಏಕ ವಿನ್ಯಾಸ ನಕ್ಷೆ ರಚನೆಯ ಕಾರ್ಯಗಾರ

ಕುಂದಾಪುರ: ನಗರ ಯೋಜನಾ ಪ್ರಾಧಿಕಾರ ಕುಂದಾಪುರ ಹಾಗೂ ಅಸೋಸಿಯೇಷನ್ ಆಫ್ ಕಂಸಲ್ಟಿಂಗ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಸಂಯೋಗದಲ್ಲಿ ನಡೆದ ಏಕ ವಿನ್ಯಾಸ ನಕ್ಷೆ ರಚನೆ ಕಾರ್ಯಕಾರ ನಗರ ಯೋಜನಾ ಪ್ರಾಧಿಕಾರ ಕಚೇರಿಯಲ್ಲಿ ನಡೆಯಿತು.
 ತ್ವರಿತ ಗತಿಯ ನಗರೀಕರಣ ಪ್ರಗತಿಯನ್ನು ಹೊಂದುತ್ತಿರುವ ಕುಂದಾಪುರ ಮತ್ತು ಬೈದೂರು ತಾಲೂಕಿಗೆ, ಸರಕಾರದ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ , ವಿದ್ಯುತ್ , ನೀರು ಪೂರೈಕೆಗೆ ಏಕ ವಿನ್ಯಾಸ ನಕ್ಷೆಯ ಪರಿಕಲ್ಪನೆ ಸಹಕಾರಿಯಾಗಲಿದೆ ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ತಿಳಿಸಿದರು.
 ಸಭೆಯಲ್ಲಿ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಇಕ್ಬಾಲ್ ಪಿ ಎಂ ,  ಸದಸ್ಯ ಕಾರ್ಯದರ್ಶಿ ನವೀನ್ ಜಿಎಸ್, ಸದಸ್ಯರಾದ ಚಂದ್ರ ಅಮೀನ್, ಚಂದ್ರಶೇಖರ್ ಶೆಟ್ಟಿ, ಅಲ್ಫಾಜ್ ಉಪಸ್ಥಿತರಿದ್ದರು.
 ಕುಂದಾಪುರ ಮತ್ತು ಬೈಂದೂರು ತಾಲೂಕಿನ 30ಕ್ಕೂ ಹೆಚ್ಚು ಇಂಜಿನಿಯರ್ಸ್ ಎಸೋಸಿಯೇಷೇನಿನ ಸದಸ್ಯರು ಮತ್ತು ಇತರರು ,ಭಾಗಿಯಾಗಿ ಪ್ರಸ್ತುತ ಕಾನೂನು ಅಳವಡಿಕೆಯಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ನಡೆಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!