spot_img
Thursday, April 2, 2026
spot_img

ಕುಂದಬಾರಂದಡಿ: ಕಾವೇರಿ ಎಂ.ನಾಯ್ಕ ನಿಧನ

ಕುಂದಾಪುರ: ಕುಂದಬಾರಂದಾಡಿ ನಿವಾಸಿ ದಿ.ಮಂಜು ಎಸ್ ನಾಯ್ಕ ಇವರ ಪತ್ನಿ, ಕಾಲಾವಧಿಮನೆ ’ಶ್ರೀ ಶಾಂತಿ’ ನಿವಾಸದ ಕಾವೇರಿ ಎಂ.ನಾಯ್ಕ (84ವ) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಜ.13ರಂದು ನಿಧನರಾದರು.

ಇವರು ಪುತ್ರ BASF ಇಂಡಿಯ ಲಿ., ಮುಂಬಯಿ ಇದರ ಮೆನೇಜಿಂಗ್ ಡೈರೆಕ್ಟರ್ ಪ್ರದೀಪ್ ಎಂ.ಚಂದನ್ ಸಹಿತ ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇವರು ಉತ್ತಮ ಕೃಷಿಕರಾಗಿದ್ದರು. ಪರೋಪಕಾರ ಗುಣ ಮೈಗೂಡಿಸಿಕೊಂಡಿದ್ದ ಇವರು ಜನಾನುರಾಗಿಯಾಗಿದ್ದರು.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!