spot_img
Wednesday, April 1, 2026
spot_img

ಕುಲಾಲ ಸಮಾಜ ಸುಧಾರಕ ಸಂಘದ ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಆಯ್ಕೆ

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ)., ಕುಂದಾಪುರ ಇದರ ನೂತನ ಅಧ್ಯಕ್ಷರಾಗಿ ರಾಘವೇಂದ್ರ ಕುಲಾಲ್ ಹೆಮ್ಮಾಡಿ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಡಾ.ಎಂ.ವಿ.ಕುಲಾಲ್, ಡಾ.ಅಣ್ಣಯ್ಯ ಕುಲಾಲ್ ಉಳ್ತೂರು, ಬಸವ ಕುಲಾಲ್ ಉಳ್ತೂರು, ಬಾಬು ಕುಲಾಲ್ ಕೊರ್ಗಿ, ವಿಶ್ವನಾಥ್ ಕುಲಾಲ್ ಬಿದ್ಕಲ್ ಕಟ್ಟೆ, ಸುರೇಶ್ ಕುಲಾಲ್ ವಕ್ವಾಡಿ.
ಉಪಾಧ್ಯಕ್ಷರಾಗಿ ಸುಧಾಕರ್ ಕುಲಾಲ್ ಶಂಕರನಾರಾಯಣ, ರಾಜು ಕುಲಾಲ್ ನೂಜಿ, ಕಾರ್ಯದರ್ಶಿಯಾಗಿ ಸುರೇಶ್ ಕುಲಾಲ್ ಆಜ್ರಿ, ಜೊತೆ ಕಾರ್ಯದರ್ಶಿಯಾಗಿ ತೇಜ ಕುಲಾಲ್, ಶಂಕರ್ ಕುಲಾಲ್ ಹೆಬ್ಗೋಳಿ, ಕೋಶಾಧಿಕಾರಿಯಾಗಿ ವಿಠಲ್ ಕುಲಾಲ್ ಹೆಸ್ಕುತ್ತೂರು, ಕ್ರೀಡಾಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶಂಕರ್ ಕುಲಾಲ್ ಆಚಾಡಿ ಮೊಳಹಳ್ಳಿ, ಹರೀಶ್ ಕುಲಾಲ್ ಕಟ್ಕೇರಿ, ಸಂತೋಷ ಕುಲಾಲ್ ಶಾಂತಮಕ್ಕಿ, ದಿನೇಶ್ ಕುಲಾಲ್ ಕೆದೂರು, ಯುವಜನ ಸಂಘಟಕರು-ಹರೀಶ್ ಕುಲಾಲ್ ಕೆದೂರು, ಭಾಸ್ಕರ್ ಕುಲಾಲ್ ಕಟ್ಕೇರಿ ಆಯ್ಕೆಯಾದರು.

ಮಹಿಳಾ ಘಟಕದ ಅಧ್ಯಕ್ಷರಾಗಿ ಅನಿತಾ ಅಶೋಕ ಕುಲಾಲ್, ಉಪಾಧ್ಯಕ್ಷರಾಗಿ ರೇಖಾ ಪ್ರಭಾಕರ ಕುಲಾಲ್, ಮಾಲತಿ ನಾಗರಾಜ್ ಕುಲಾಲ್, ಕಾರ್ಯದರ್ಶಿಯಾಗಿ ದಿವ್ಯ ಸುರೇಶ್ ನಿಡ್ಲಾಡಿ, ಜೊತೆ ಕಾರ್ಯದರ್ಶಿಯಾಗಿ ಭಾಗ್ಯ ಹೆಂಗವಳ್ಳಿ ಆಯ್ಕೆಯಾದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!