spot_img
Monday, March 16, 2026
spot_img

ಬೆಂಗಳೂರು ಉಡುಪಿ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಕಮಲಶಿಲೆ ಮೇಳದ ಹರಕೆ ಬಯಲಾಟ

ಬೆಂಗಳೂರು: ಬೆಂಗಳೂರು ಸಂಜಯ ನಗರದ ಹೋಟೆಲ್ ಉಡುಪಿ ಗಾರ್ಡನ್ ಹೋಟೆಲ್‌ನ ರಾಗ ಔತಣ ಸಭಾಂಗಣದಲ್ಲಿ ನವಂಬರ್ 11ರಂದು ಮಧ್ಯಾಹ್ನ 3 ಗಂಟೆಯಿಂದ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹರಕೆ ಬಯಲಾಟ ನಡೆಯಲಿದೆ.

ಕಂಸ ದಿಗ್ವಿಜಯ, ಕನಸುಕಂಡ ಕಂಸ, ಜಾಂಬವತಿ ಕಲ್ಯಾಣ ಎನ್ನುವ ಪ್ರಸಂಗಗಳ ಅದ್ದೂರಿಯ ಪ್ರದರ್ಶನ ನಡೆಯಲಿದೆ. ಅತಿಥಿ ಕಲಾವಿದರಾಗಿ ಅಯೋಧ್ಯ ಗ್ರೂಫ್‌ನ ನವೀನ್ ಶೆಟ್ಟಿ ಐರ್‌ಬೈಲ್ ಕನಸುಕಂಡ ಕಂಸನಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಉಡುಪಿ ಗಾರ್ಡನ್ ಹೋಟೆಲ್‌ನ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!