spot_img
Wednesday, January 22, 2025
spot_img

ಕೆ ಎಸ್ ಸಿ ಎ (ಚಿನ್ನಸ್ವಾಮಿ ಕ್ರೀಡಾಂಗಣ) ದಲ್ಲಿ ಕನ್ನಡ ಧ್ವಜಾರೋಹಣ !

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ಸಂಸ್ಥೆಯ ಹಿರಿಯ ಸದಸ್ಯ  ಸಾಮಾಜಿಕ ಕಾಳಜಿಯ ಹೋರಾಟಗಾರ ಬಿ. ಶ್ರೀಪತಿ ರಾವ್ ಧ್ವಜಾರೋಹರಣ ನೆರವೇರಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಬಿಕೆ ಸಂಪತ್ ಕುಮಾರ್, ಗೌರವ ಕಾರ್ಯದರ್ಶಿ ಎ ಶಂಕರ್, ಸಂಜಯ್ ಪೊಲ್, ಸುರೇಶ್ ನಾಯ್ದು, ಎನ್ ವಿ ಉಮೇಶ್, ಯುವರಾಜ್,  ಸಿ ಇ ಓ ಸುಭೆಂದು ಘೋಷ್, ಕರ್ನಲ್ ಸಿಕ್ಧರ್, ಪ್ರತಿಮಾ ಮುಲಾನಿ, ಕೋಲಾರ ರಮೇಶ್, ಸುಬೋಧ್ ದೇವ್ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!