spot_img
Wednesday, April 1, 2026
spot_img

ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ: ಭಕ್ತಿಗೀತೆ ಧ್ವನಿಸುರುಳಿ ನಿರ್ಮಾಣ-ಗಾಯಕರಿಗೆ ಸಾಹಿತ್ಯ ಹಸ್ತಾಂತರ

ಕುಂದಾಪುರ: ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಿಯ ಭಕ್ತಿಗೀತೆಗಳ ಧ್ವನಿ ಸುರುಳಿ ನಿರ್ಮಾಣವಾಗುತ್ತಿದ್ದು ಗೀತ ಸಾಹಿತ್ಯವನ್ನು ಗಾಯಕರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.25ರಂದು ನಡೆಯಿತು.

ಈ ಸಂದರ್ಭದಲ್ಲಿ ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಅರ್ಚಕರಾದ ಮಹೇಶ್ ಭಟ್, ಸೌಕೂರು, ಕಾಮರಾಜ್ ಶೆಟ್ಟಿ ಹಳ್ನಾಡು, ಸುರೇಂದ್ರ ಶೆಟ್ಟಿ ಗುಲ್ವಾಡಿ, ಶಂಕರ್ ಶೆಟ್ ನೆಲ್ಲಿಕಟ್ಟೆ, ದಿವ್ಯ ಶೆಟ್ಟಿ, ದಾಸರಬೆಟ್ಟು, ಭುಜಂಗ ಶೆಟ್ಟಿ, ಮುಳ್ಳುಗುಡ್ಡೆ, ಸುಬ್ಬಣ್ಣ ಶೆಟ್ಟಿ ಕೆಂಚನೂರು, ನಾಗರಾಜ ಶೆಟ್ಟಿ ಮುಂಬಾರು, ವಿನಯ್ ಶೇಟ್, ಕಾವ್ರಾಡಿ, ರಾಮಚಂದ್ರ ಶೇಟ್ ನೆಲ್ಲಿಕಟ್ಟೆ, ಶೇಖರ್ ಪೂಜಾರಿ, ಧ್ವನಿಸುರಳಿಗೆ ಧ್ವನಿ ನೀಡಲಿರುವ ಗಾಯಕರಾದ ವಿಜಯಲಕ್ಷ್ಮಿ ಮೆಟ್ಟಿನಹೊಳೆ, ರವಿ ಬನ್ನಾಡಿ, ಸವಿ ಶ್ರೀ ಕೋಣಿ, ರಿಷಿಕ್ ಮೂಡ್ಲಕಟ್ಟೆ, ಚಂದ್ರಶೇಖರ್ ಬಸ್ರೂರು, ಹಾಗೂ ದೇವಸ್ಥಾನದ ಅರ್ಚಕ ವೃಂದದವರು ಉಪಸ್ಥಿತರಿದ್ದರು.

ಧ್ವನಿಸುರುಳಿಗೆ ಗೀತಸಾಹಿತ್ಯ ಒದಗಿಸಿದ ಮುಂಬಾರು ದಿನಕರ ಶೆಟ್ಟಿ ಭಕ್ತಿಗೀತೆಗಳ ಸಾಹಿತ್ಯದ ಬಗ್ಗೆ ಮಾತನಾಡಿದರು. ಶೀಘ್ರದಲ್ಲಿ ಧ್ವನಿಸುರುಳಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!