spot_img
Thursday, April 2, 2026
spot_img

ಬಾರಕೂರು: ನಿವೃತ್ತ ಶಿಕ್ಷಕ ಗಣೇಶ್ ಚಲ್ಲೆಮಕ್ಕಿ ಅವರಿಗೆ ಸನ್ಮಾನ

ಬ್ರಹ್ಮಾವರ: ಶ್ರೀ ವೇಣುಗೋಪಾಲಕೃಷ್ಣ ಏಜುಕೇಶನಲ್ ಸೊಸೈಟಿ ಮೂಡುಕೇರಿ ಬಾರಕೂರು ಇವರ ವತಿಯಿಂದ ಪ್ರೇರಣ ೨೦೨೪ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ಭಾನುವಾರ ಶ್ರೀ ವೆಂಕಟೇಶ್ವರ ಸಭಾ ಭವನದಲ್ಲಿ ರಾಜೇಂದ್ರ ಗಾಣಿಗ ಅಧ್ಯಕ್ಷತೆಯಲ್ಲಿ ಜರುಗಿತು.

ಇದೇ ಸಂದರ್ಭದಲ್ಲಿ ಏಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ನಿವೃತ್ತ ಶಿಕ್ಷಕ ಗಣೇಶ್ ಚಲ್ಲೆಮಕ್ಕಿಯವರನ್ನು ಸನ್ಮಾನಿಸಲಾಯಿತು.

ಸೋಮಕ್ಷತ್ರಿಯ ಗಾಣಿಗ ಸಮಾಜ ದುಬೈ ಇದರ ಅಧ್ಯಕ್ಷ ಅರುಣ್ ವಿ. ಹೋಟೇಲ್ ಉದ್ಯಮಿ ಗಣೇಶ್ ರಾವ್, ಸೂರ್ಯನಾರಾಯಣ ಗಾಣಿಗ, ಡಾ. ಸ್ಪೂರ್ತಿ ಮಟಪಾಡಿ, ಸತೀಶ್ ಗಾಣಿಗಾ ಕುಂದಾಪುರ, ರವಿರಾಜ್ ಕುಂಭಾಶಿ, ವಿಜಯ್, ಉದಯ ಕುಮಾರ್ ಉಡುಪಿ, ಜಯಂತಿ ವಾಸುದೇವ್ , ಮಾಲತಿ ದಿನೇಶ್, ಅನನ್ಯ ಸಾಲಿಗ್ರಾಮ ಸಮಿತಿಯ ಗೋಪಾಲ ಕೃಷ್ಣ ಕೋಟೇಶ್ವರ, ನಾರಾಯಣ ಹಂಗಳೂರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!