spot_img
Thursday, April 2, 2026
spot_img

ದುರ್ಗಾ ಮೆನನ್ ಆರ್ ರವರಿಗೆ ಪಿ.ಎಚ್.ಡಿ

ಉಡುಪಿ: ವಿಶ್ವ ವಿದ್ಯಾನಿಲಯ, ಸಂಧ್ಯಾ ಕಾಲೇಜಿನ ಕನ್ನಡ‌ ಉಪನ್ಯಾಸಕಿಯಾಗಿರು ವದುರ್ಗಾ ಮೆನನ್‌ ಆರ್. ಅವರು ಮಂಡಿಸಿರುವ ‘ಸ್ಥಿತ್ಯಂತರಗೊಳ್ಳುತ್ತಿರುವ ತುಳುನಾಡಿನ ವಾರ್ಷಿಕ ಆವರ್ತನದ ಆಚರಣೆಗಳು’ ಎಂಬ ಮಹಾಪ್ರಬಂಧಕ್ಕೆ ಮಾಹೆ (ಮಣಿಪಾಲ ಅಕಾಡೆಮಿ‌ಆಫ್ ಹೈಯರ್‌ಎಜ್ಯುಕೇಶನ್) ವಿಶ್ವವಿದ್ಯಾನಿಲಯ ಪಿ.ಎಚ್.ಡಿ ನೀಡಿದೆ. ಡಾ.ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ‌ ಅಧ್ಯಯನಕೇಂದ್ರ‌ ಅಜ್ಜರಕಾಡು, ಉಡುಪಿ ಇಲ್ಲಿಕನ್ನಡ ವಿಭಾಗದ ಮುಖ್ಯಸ್ಥೆಯಾಗಿರುವ ಡಾ. ನಿಕೇತನರವರ ಮಾರ್ಗದರ್ಶನದಲ್ಲಿ ಸಂಶೋಧನೆಯನ್ನು ನಡೆಸಿದ್ದಾರೆ. ಇವರು ಶಕ್ತಿನಗರದ ದಿ| ರಮೇಶ್ ಹಾಗೂ ಅಮ್ಮಣಿ ದಂಪತಿ ಪುತ್ರಿ ಹಾಗೂ ಯೆಯ್ಯಾಡಿ ನಿವಾಸಿ ರವಿಕುಮಾರ್‌ ರವರ ಪತ್ನಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!