Sunday, September 8, 2024

KSSFCL ಉದ್ಯೋಗವಕಾಶ | ಖಾಲಿ ಇರುವ ಹುದ್ದೆಗಳು, ವೇತನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ !

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 39 ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 26, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮುನ್ನ ಗಮನಿಸಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆಯ ಮಾಹಿತಿ:
ಚಾರ್ಟರ್ಡ್​ ಅಕೌಂಟೆಂಟ್- 1
ಲಾ ಆಫೀಸರ್- 2
HR ಆಫೀಸರ್- 1
ಟ್ರೈನಿಂಗ್ ಆಫೀಸರ್ -1
ಫ್ರೆಂಡ್ಲಿ ಡೆವಲಪ್​ಮೆಂಟ್ ಆಫೀಸರ್- 11
ಅಸಿಸ್ಟೆಂಟ್- 8
ಟೈಪಿಸ್ಟ್ & ಸ್ಟೆನೋ-2
ಜೂನಿಯರ್ ಅಸಿಸ್ಟೆಂಟ್-11
ಡೆಪ್ಯುಟಿ ಸ್ಟಾಫ್​ & ವೆಹಿಕಲ್ ಆಫೀಸರ್- 2

ವಿದ್ಯಾರ್ಹತೆ:
ಚಾರ್ಟರ್ಡ್​ ಅಕೌಂಟೆಂಟ್- ಸಿಎ, ಸಿಎಸ್, ICWA
ಲಾ ಆಫೀಸರ್- ಕಾನೂನಿನಲ್ಲಿ ಲಾ, ಎಲ್​ಎಲ್​ಬಿ
HR ಆಫೀಸರ್- HRನಲ್ಲಿ ಎಂಬಿಎ
ಟ್ರೈನಿಂಗ್ ಆಫೀಸರ್- ಎಂಎ, MSW
ಫ್ರೆಂಡ್ಲಿ ಡೆವಲಪ್​ಮೆಂಟ್ ಆಫೀಸರ್- ಪದವಿ
ಅಸಿಸ್ಟೆಂಟ್- ಪದವಿ
ಟೈಪಿಸ್ಟ್ & ಸ್ಟೆನೋ-ಪದವಿ
ಜೂನಿಯರ್ ಅಸಿಸ್ಟೆಂಟ್-12ನೇ ತರಗತಿ
ಡೆಪ್ಯುಟಿ ಸ್ಟಾಫ್​ & ವೆಹಿಕಲ್ ಆಫೀಸರ್- 10ನೇ ತರಗತಿ

ವಯೋಮಿತಿ:
ಚಾರ್ಟರ್ಡ್​ ಅಕೌಂಟೆಂಟ್- 35 ವರ್ಷ
ಲಾ ಆಫೀಸರ್- 35 ವರ್ಷ
HR ಆಫೀಸರ್- 35 ವರ್ಷ
ಟ್ರೈನಿಂಗ್ ಆಫೀಸರ್ -35 ವರ್ಷ
ಫ್ರೆಂಡ್ಲಿ ಡೆವಲಪ್​ಮೆಂಟ್ ಆಫೀಸರ್- 30 ವರ್ಷ
ಅಸಿಸ್ಟೆಂಟ್- 35 ವರ್ಷ
ಟೈಪಿಸ್ಟ್ & ಸ್ಟೆನೋ- 35 ವರ್ಷ
ಜೂನಿಯರ್ ಅಸಿಸ್ಟೆಂಟ್-25 ವರ್ಷ
ಡೆಪ್ಯುಟಿ ಸ್ಟಾಫ್​ & ವೆಹಿಕಲ್ ಆಫೀಸರ್- 25 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಚಾರ್ಟರ್ಡ್​ ಅಕೌಂಟೆಂಟ್- ಮಾಸಿಕ ರೂ. 60,000-70,000
ಲಾ ಆಫೀಸರ್- ಮಾಸಿಕ ರೂ. 35,000-38,000
HR ಆಫೀಸರ್- ಮಾಸಿಕ ರೂ. 35,000-38,000
ಟ್ರೈನಿಂಗ್ ಆಫೀಸರ್ – ಮಾಸಿಕ ರೂ. 35,000-38,000
ಫ್ರೆಂಡ್ಲಿ ಡೆವಲಪ್​ಮೆಂಟ್ ಆಫೀಸರ್- ಮಾಸಿಕ ರೂ. 28,000-30,000
ಅಸಿಸ್ಟೆಂಟ್- ಮಾಸಿಕ ರೂ. 20,000-22,000
ಟೈಪಿಸ್ಟ್ & ಸ್ಟೆನೋ- ಮಾಸಿಕ ರೂ. 20,000-22,000
ಜೂನಿಯರ್ ಅಸಿಸ್ಟೆಂಟ್- ಮಾಸಿಕ ರೂ. 13,000-15,000
ಡೆಪ್ಯುಟಿ ಸ್ಟಾಫ್​ & ವೆಹಿಕಲ್ ಆಫೀಸರ್-ಮಾಸಿಕ ರೂ. 13,000-15,000

ಉದ್ಯೋಗದ ಸ್ಥಳ:
ಬೆಂಗಳೂರು

ಅರ್ಜಿ ಶುಲ್ಕ:
ಚಾರ್ಟರ್ಡ್ ಅಕೌಂಟೆಂಟ್, ಕಾನೂನು ಅಧಿಕಾರಿ, ಮಾನವ ಸಂಪನ್ಮೂಲ ಅಧಿಕಾರಿ, ತರಬೇತಿ ಅಧಿಕಾರಿ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.500/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಸಹಾಯಕರು, ಟೈಪಿಸ್ಟ್ ಮತ್ತು ಸ್ಟೆನೋ, ಜೂನಿಯರ್ ಅಸಿಸ್ಟೆಂಟ್, ಡೆಪ್ಯುಟಿ ಸ್ಟಾಫ್ ಮತ್ತು ವೆಹಿಕಲ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ರೂ.300/- ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಪಾವತಿ ವಿಧಾನ : ಆಫ್‌ಲೈನ್

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಉತ್ತೀರರ್ಣರಾದಲ್ಲಿ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ?
ಅಗತ್ಯ ದಾಖಲಾತಿಗಳೊಂದಿಗೆ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಬೇಕಾಗಿರುವ ವಿಳಾಸ :
“ಸೌಹಾರ್ದ ಸಹಕಾರಿ ಸೌಧ”
#68
ಮೊದಲ ಮಹಡಿ
18ನೇ ಅಡ್ಡ ರಸ್ತೆ
ಮಾರ್ಗೋಸಾ ರಸ್ತೆ
ಮಲ್ಲೇಶ್ವರಂ
ಬೆಂಗಳೂರು-560055

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!