Sunday, September 8, 2024

ಕೊತ್ತಾಡಿ ಮುತ್ತಮ್ಮ ಶೆಟ್ಟಿ ನಿಧನ

ಕೋಟ: ವಡ್ಡರ್ಸೆ ಗ್ರಾಮದ ಕೊತ್ತಾಡಿಯ ನಿವಾಸಿ ಮುತ್ತಮ್ಮ ಶೆಟ್ಟಿ (73 ವರ್ಷ) ಅಲ್ಫ ಕಾಲದ ಅಸೌಖ್ಯದಿಂದ ಜೂ.23ರ ರಾತ್ರಿ ನಿಧನರಾದರು. ಮೃತರು ಪುತ್ರ ಚುಟುಕು ಕವಿ ಶಂಕರ್ ಶೆಟ್ಟಿ ಕೊತ್ತಾಡಿ ಹಾಗೂ ಸಹೋದರ ಸಹೋದರಿಯರು, ಬಂಧು-ಬಳಗವನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!