spot_img
Friday, January 17, 2025
spot_img

ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಅಝಾ ಹಬ್ಬದ ಆಚರಣೆ

ಬೆಳ್ವೆ, ಜೂ.17: ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಈದ್ ಆಚರಣೆ ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಅಝಾ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಯಿತು.

ಮಸೀದಿಯ ಧರ್ಮಗುರುಳಾದ ಮೌಲಾನ ಮೊಹಮ್ಮದ್ ರಫೀಕ್ ಈದ್ ನಮಾಝ್ ನೆರವೇರಿಸಿ , ಖುತುಬ್ ಪಾರಾಯಣ ಗೈದು ಬಕ್ರೀದ್ ಹಬ್ಬದ ಮಹತ್ವದ ಕುರಿತು ಸಂದೇಶ ನೀಡಿದರು. ಬಳಿಕ ಉಪಸ್ತಿದರಿದ್ದ ಜಮಾತ್ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!