spot_img
Wednesday, April 1, 2026
spot_img

ದ್ವಿತೀಯ ಪಿಯುಸಿ : ಶ್ರೀ ವೆಂಕಟರಮಣ ಕಾಲೇಜಿಗೆ  ದ್ವಿತೀಯ rank ನೊಂದಿಗೆ ಶೇ 100 ಫಲಿತಾಂಶ: 16 ವಿದ್ಯಾರ್ಥಿಗಳಿಗೆ  ರಾಜ್ಯ ಮಟ್ಟದ ಟಾಪ್ 10 Rank

ಕುಂದಾಪುರ : ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ  ಶ್ರೀಲಕ್ಷ್ಮಿ ಹೆಬ್ಬಾರ್  ದ್ವಿತೀಯ ಪಿಯುಸಿ 2 ನೇ ಹಂತದ  ವಾರ್ಷಿಕ ಪರೀಕ್ಷೆ ಯಲ್ಲಿ 597 ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಅನನ್ಯ ಸಾಧನೆಗೆ ಸಾಕ್ಷಿಯಾಗಿದ್ದಾಳೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಕಾಲೇಜು ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು,  16 ವಿದ್ಯಾರ್ಥಿಗಳು ರಾಜ್ಯದ ಟಾಪ್  10 ಸ್ಥಾನ ಪಡೆಯುವುದರ  ಮೂಲಕ ಕಾಲೇಜು ಸಾಧನೆ  ಮೆರೆದಿದೆ.
     ವಿಜ್ಞಾನ ವಿಭಾಗದಲ್ಲಿ ಶ್ರೇಯಸ್ ಕುಮಾರ್ 595 ಅಂಕದೊಂದಿಗೆ 4 ನೇ rank, ಅನಿರುದ್ದ್ ಶೇಟ್, ದಿಶಾ ಪೈ 593 ಅಂಕದೊಂದಿಗೆ 6 ನೇ rank,  ಮಾನ್ಯ, ಸಂಜನಾ, ಪ್ರಥ್ವಿ ನ್ , ವಿಶಾಲ್ 592 ಅಂಕದೊಂದಿಗೆ 7 ನೇ rank,  ಸುಜಯಾ ಎಚ್‌ 591 ಅಂಕಗಳೊಂದಿಗೆ   8 ನೇ rank , ಪೂಜಾ ಕಾರಂತ 590 ಅಂಕಗಳೊಂದಿಗೆ 9ನೇ rank , ನಮ್ರತಾ,  ಆಕಾಶ್ ಕಿಣಿ 589 ಅಂಕಗಳೊಂದಿಗೆ 10 ನೇ  rank  ಪಡೆದಿರುತ್ತಾರೆ.
          ವಾಣಿಜ್ಯ ವಿಭಾಗದಲ್ಲಿ ವಿನಯ್ ಶ್ಯಾನುಭಾಗ್ 593 ಅಂಕದೊಂದಿಗೆ 5 ನೇ ಸ್ಥಾನ ಪಡೆದು, ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಪ್ರಥಮ, ಆಯೇಷಾ  ಮುಸ್ಕಾನ್  ಮತ್ತು ಸಿಂಚನಾ 590 ಅಂಕಗಳೊಂದಿಗೆ 8ನೇ  rank,  ಶ್ರದ್ದಾ 588 ಅಂಕಗಳೊಂದಿಗೆ 10 ನೇ rank ಪಡೆದು ರಾಜ್ಯ ಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!