spot_img
Wednesday, January 22, 2025
spot_img

NMMS ರಾಷ್ಟೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಆವರ್ಸೆ ಪ್ರೌಢಶಾಲೆಯ ಸಾಧನೆ

ಕುಂದಾಪುರ: ೨೦೨೩-೨೪ನೇ ಸಾಲಿನಲ್ಲಿ ನಡೆದ ಎನ್.ಎಮ್. ಎಮ್.ಎಸ್ ರಾಷ್ಟೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಆವರ್ಸೆ ಪ್ರೌಢಶಾಲೆಯ ೮ನೇ ತರಗತಿಯ ಪ್ರಥ್ವಿ .ಎಸ್ ಹಾಗೂ ಸಿಂಚನ. ಪಿ ಆಯ್ಕೆಯಾಗಿದ್ದಾರೆ . ಈ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ೧೨೦೦೦ ವಿದ್ಯಾರ್ಥಿವೇತನ ಸರಕಾರದಿಂದ ದೊರೆಯಲಿದೆ. ಪ್ರತಿ ವರ್ಷ ಆವರ್ಸೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕ ರಮೇಶ್ ಕುಲಾಲ್ ಅಮಾಸೆಬೈಲ್ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!