spot_img
Friday, April 25, 2025
spot_img

ಉಡುಪಿ ಚಿಕ್ಕಮಗಳೂರು : ಈವರೆಗೆ ಉಡುಪಿಯಲ್ಲಿ ಶೇ. 30.27 ರಷ್ಟು, ಚಿಕ್ಕಮಗಳೂರಿನಲ್ಲಿ ಶೇ. 24.10 ಮತದಾನ !

ಜನಪ್ರತಿನಿಧಿ (ಉಡುಪಿ ಚಿಕ್ಕಮಗಳೂರು) : ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಮತದಾನದ ರಂಗು ಏರಿದೆ. ಕರ್ನಾಟಕದಲ್ಲಿ ಇಂದು(ಶುಕ್ರವಾರ) ಮೊದಲನೇ ಹಂತದ ಮತದಾನ ಹಾಗೂ ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದ್ದು, ಕ್ಷೇತ್ರದಲ್ಲಿ ಮತದಾನದ ಕಾವು ಏರಿದೆ. ಎರಡು ಜಿಲ್ಲೆಯ ಒಟ್ಟು  ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರ ಆಯ್ಕೆಗೆ ಮತದಾನ ಆಗುತ್ತಿದೆ.

ಈವರೆಗಿನ ಒಟ್ಟು ಮತ ಪ್ರಮಾಣ :

ಉಡುಪಿ  – ಶೇ. 30.27

ಚಿಕ್ಕಮಗಳೂರು  – ಶೇ. 24.10

ಕಾರ್ಕಳ – ಶೇ. 31.77

ಕಾಪು – ಶೇ. 32.35

ಕುಂದಾಪುರ – ಶೇ. 32.67

ಮೂಡಿಗೆರೆ -ಶೇ. 27.50

ಶೃಂಗೇರಿ – ಶೇ. 30.96

ತರಿಕೆರೆ – ಶೇ. 23.18

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!