Saturday, October 12, 2024

ಎಸ್.ಸಿ.ಐ ಕೋಟ ಲೆಜಿನ್ ಅಧ್ಯಕ್ಷರಾಗಿ ಕೋಟ ಕೇಶವ ಅಚಾರ್ ಆಯ್ಕೆ

ಕೋಟ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕೋಟ ಲೆಜಿನ್ ನ ಅಧ್ಯಕ್ಷ ರಾಗಿ sಟಿಡಿ ಕೇಶವ ಅಚಾರ್ ಕೋಟ ಇವರು ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ.

ಇವರು ಜೆಸಿ‌ಐ ಕೋಟ ಬ್ರಿಗೇಡಿಯರ್ ಸ್ಥಾಪಕರು. ವಲಯ ೧೫ ರ ಖಜಾಂಚಿ ಹಾಗು ಪಂಚವರ್ಣ ಯುವಕ ಮಂಡಲ ಕೋಟ , ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಮಾಜಿ ಖಜಾಂಚಿ ಹಾಗೂ ಇತರ ಸಂಘ ಸಂಸ್ಥೆ ಯಲ್ಲಿಯ ಮುಖಾಂತರ ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡವರು. ವಿದ್ಯಾಶ್ರೀ ಕಂಪ್ಯೂಟರ್ ಝೋನ್ ಮಾಲೀಕರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!