Sunday, September 8, 2024

ತೊಪ್ಲು ಶ್ರೀ ಅರೆಕಲ್ಲು ನಾಗ ದೇವಸ್ಥಾನ 21ನೇ ಪ್ರತಿಷ್ಠಾ ವರ್ಧಂತ್ಯುತ್ಸವ

ಕುಂದಾಪುರ: ತೊಪ್ಲು ಶ್ರೀ ಅರೆಕಲ್ಲು ನಾಗ ದೇವಸ್ಥಾನ ಇಲ್ಲಿ ಪ್ರತಿವರ್ಷ ನಡೆಯುವ 21ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಕಾರ್ಯಕ್ರಮ ಫೆ.10ರ ಶನಿವಾರದಂದು ನಾಗದೇವರ ದರ್ಶನ ತುಲಾಭಾರ ಸೇವೆ, ಕಳಶಾಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನ ಮಹಾ‌ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಅನ್ನದಾನದ ಸೇವಾರ್ಥಿಗಳಾಗಿ ಶ್ರೀಮತಿ ಶರ್ಮಿಳಾ ಮತ್ತು ಶ್ರೀ ಉಮೇಶ ಚಂದನ್ ಹಾಗೂ ಮಕ್ಕಳು ಕಾಳು‌ಅಜ್ಜಿಮನೆ ಕುಟುಂಬಸ್ಥರು ತೊಪ್ಲು ಹಾಗೂ ಯಂಕುಮನೆ ಕುಟುಂಬಸ್ಥರು ಇವರಿಂದ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಉತ್ಸವ ಸಮಿತಿ ಗೌರವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಹಾಗೂ ಅರ್ಚಕರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!