spot_img
Wednesday, March 4, 2026
spot_img

ಇಂಟರ್ ನ್ಯಾಷನಲ್ ಒಪನ್ ಕರಾಟೆ ಚಾಂಪಿಯನ್ ಶಿಫ್-2024: ಚಿನ್ನ ಹಾಗೂ ಕಂಚಿನ ಪದಕ ಗೆದ್ದ ಬೀಜಾಡಿಯ ಝಾರ

ಕುಂದಾಪುರ: ಮುಂಬಯಿ ಅಂದೇರಿಯಲ್ಲಿ ಜನವರಿ 21ರಂದು ನಡೆದ ಏಷ್ಯಾ ಕಪ್ 7ನೇ ಇಂಟರ್ ನ್ಯಾಷನಲ್ ಒಪನ್ ಕರಾಟೆ ಚಾಂಪಿಯನ್ ಶಿಫ್-2024ರ ಕಟಾ ಮತ್ತು ಕುಮಿಟೆ ವಿಭಾಗದಲ್ಲಿ 12-13 ವರ್ಷದ ವಯೋಮಿತಿಯಲ್ಲಿ ಬೀಜಾಡಿ ಗಣೇಶ್ ನಗರದ ಝಾರ ಕಟಾದಲ್ಲಿ ಚಿನ್ನದ ಪದಕ ಕುಮಿಟೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಇವರು ಗಣೇಶ್ ನಗರದ ನಿವಾಸಿಗಳಾದ ಮಹಮ್ಮದ್ ಇಬ್ರಾನ್ ಮತ್ತು ಅಸ್ಮಾ ದಂಪತಿಯ ಪುತ್ರಿ.

ಇವರಿಗೆ ಕೆಡಿ‌ಎಫ್ ಸಂಸ್ಥೆಯ ಕರಾಟೆ ಶಿಕ್ಷಕ ಕೀಯೋಷಿ ಕಿರಣ್ ಕುಂದಾಪುರ ರೇನ್ಸಿ ಸಂದೀಪ್ ವಿ.ಕಿರಣ್ ಸೇನಾಸಾಯಿ ಸಿಹಾನ್ ಶೇಕ್ ಸೇನ್‌ಸಾಯಿ ಶಶಾಂಕ್ ಶೆಣೈ ಇವರು ತರಬೇತಿ ನೀಡಿದ್ದರು.
ಇವರು ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ನ 7ನೇ ತಗರತಿ ವಿದ್ಯಾರ್ಥಿನಿ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!