spot_img
Wednesday, March 4, 2026
spot_img

ಫೆ.10ಕ್ಕೆ ಕೆದೂರು ಕೊರಗಜ್ಜ ಕ್ಷೇತ್ರದಲ್ಲಿ ಅಜ್ಜನ ಜಾತ್ರೆ

ಕುಂದಾಪುರ: ಸ್ವಾಮಿ ಕೊರಗಜ್ಜ ಕ್ಷೇತ್ರ ಕೆದೂರು-ಬೇಳೂರು ಇಲ್ಲಿ ಅಜ್ಜನ ಜಾತ್ರೆ ಫೆಬ್ರವರಿ 10 ಶನಿವಾರ ಮತ್ತು ಫೆಬ್ರವರಿ 11 ಭಾನುವಾರ ನಡೆಯಲಿದೆ.

ಫೆ.10ರಂದು ಬೆಳಿಗ್ಗೆ 8 ಗಂಟೆಗೆ ಗಣಹೋಮ ಪೂಜೆ, ರಮೇಶ ಪಾಂಡ್ರು ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ವರ್ಧಂತ್ಯುತ್ಸವ ಪೂಜೆ, 11 ಗಂಟೆಗೆ ಪಾಕಶಾಲೆ-ದಾಸ್ತಾನು ಕೋಣೆ ಉದ್ಘಾಟನೆ, 11-30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಕ್ಷೇತ್ರದ ಭಕ್ತಿಗೀತೆ ಲೋಕಾರ್ಪಣೆ, ಮಧ್ಯಾಹ್ನ 12-30ಕ್ಕೆ ಅನ್ನಸಂತರ್ಪಣೆ, ಭಕ್ತಿಸುಧೆ, ರಾತ್ರಿ7 ಗಂಟೆಗೆ ಅಜ್ಜನ ಕೋಲ ನಡೆಯಲಿದೆ.
ಫೆಬ್ರವರಿ 11 ಭಾನುವಾರ ಬೆಳಿಗ್ಗೆ 11-30ಕ್ಕೆ ದರ್ಶನ ಸೇವೆ, ಮದ್ಯಾಹ್ನ 12-30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!