spot_img
Friday, March 6, 2026
spot_img

ತೆಕ್ಕಟ್ಟೆಯಲ್ಲಿ ’ರಂಗ ಸಂಗೀತ ಮತ್ತು ನಾಟಕ ಶೂರ್ಪಣಖಾಯನ’: ರಂಗ ಪ್ರದರ್ಶನ

ಫೆಬ್ರವರಿ: ತೆಕ್ಕಟ್ಟೆ: ಫೆಬ್ರವರಿ 4ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ಸಂಜೆ ಗಂಟೆ 6ರಿಂದ ಧಮನಿ ಟ್ರಸ್ಟ್ (ರಿ.)ತೆಕ್ಕಟ್ಟೆ ಪ್ರಾಯೋಜಕತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದೊಂದಿಗೆ ಶ್ರೀಶ ಭಟ್ ಬಳಗದವರಿಂದ ’ರಂಗ ಸಂಗೀತ ಮತ್ತು ನಾಟಕ ಶೂರ್ಪಣಖಾಯನ’ ಪ್ರದರ್ಶನಗೊಳ್ಳಲಿದೆ.

ಶ್ರೀ ಕೈಲಾಸ ಕಲಾ ಕ್ಷೇತ್ರ ತೆಕ್ಕಟ್ಟೆ, ಮಂದಾರ (ರಿ.) ಬ್ರಹ್ಮಾವರ, ಅರೆಹೊಳೆ ಪ್ರತಿಷ್ಠಾನ ಸಹಕಾರದಲ್ಲಿ ಸಂಸ್ಥೆಯ ಲೋಗೋ ಅನಾವರಣಗೊಳ್ಳಲಿದೆ. ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಿವರಾಮ ಶೆಟ್ಟಿ ಮಲ್ಯಾಡಿ, ಅರೆಹೊಳೆ ಸದಾಶಿವ ರಾವ್, ರಾಮಚಂದ್ರ ವರ್ಣ ಉದ್ಯಮಿಗಳು ಹಂಗಳೂರು, ರೋಹಿತ್ ಎಸ್. ಬೈಕಾಡಿ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಉಪಸ್ಥಿತರಿದ್ದಾರೆ ಎಂದು ಧಮನಿಯ ಅಧ್ಯಕ್ಷ ರವಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!