spot_img
Sunday, June 14, 2026
spot_img

ಆರೂರು: ಮನೆ ಮನೆಗೆ ಅಯೋಧ್ಯೆಯ ಮಂತ್ರಾಕ್ಷತೆ

ಬ್ರಹ್ಮಾವರ: ಆರೂರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಗೆ ಪೂಜೆಯನ್ನು ನೆರವೇರಿಸಿ 4 ಉಪವಸತಿಗಳಿಗೆ ನೀಡಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರತ್ನಾಕರ್ ಭಟ್ ಇವರ ನೇತೃತ್ವದಲ್ಲಿ ಹಾಗೂ ಪಂಚಾಯತಿ ಅಧ್ಯಕ್ಷರಾದ ಗುರುರಾಜ್ ರಾವ್ ಮತ್ತು ಮಾಜಿ ಅಧ್ಯಕ್ಷರುಗಳಾದ ರಾಜು ಕುಲಾಲ್ ಮತ್ತು ಮಮತಾ ಶೆಟ್ಟಿ, ಹಾಗೂ ಪಂಚಾಯಿತಿ ಸದಸ್ಯರಾದ ಚಂದ್ರಾವತಿ . ವನಿತಾ ಪೂಜಾರಿ ಮಾಲತಿ ನಾಯ್ಕ ಹಾಗೂ ಭಾಜಪಾದ ಹಿರಿಯ ರಾದ ನರಸಿಂಹ ಭಟ್ ಮತ್ತು ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರುಗಳಾದ ವನಿತಾ ಸಿ ರಾವ್ ಈಶ್ವರ ಸೇರಿಗಾರ್ ಹಾಗೆ ಮಹಿಳಾ ಹಾಲು ಒಕ್ಕೂಟದ ಅಧ್ಯಕ್ಷರಾದ ಗಾಯತ್ರಿ ಜಿ ಭಟ್ ಹಾಗೆ ಸದಸ್ಯರಾದ ಸುಜಾತ ಬಟ್ ನೀರಜಾ ಶ್ಯಾಮ್ ಭಟ್ ಸುಮತಿ ಭಟ್ ಕಾರ್ಯಕರ್ತೆಯಾದ ಅಶ್ವಿನಿ ರಾವ್ ಹಿರಿಯರಾದ ಪಾರ್ವತಿ ಅಮ್ಮ ಹಾಗೂ ಈ ಮಂತ್ರಾಕ್ಷತೆಯ ಪ್ರಸಾದವನ್ನು ಮನೆಮನೆ ತಲುಪಿಸುವ ಆರೂರು ಗ್ರಾಮದ ಸಹಸಂಚಾಲಕಿ ನಳಿನಿ ಪ್ರದೀಪ್ ರಾವ್ ಮತ್ತು ಗ್ರಾಮಸ್ಥರು ಭಾಗಿಯಾಗಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!