-0.3 C
New York
Thursday, February 29, 2024

Buy now

spot_img

ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ “108 ಆರತಿಯ ಸೇವೆ”

ಬಸ್ರೂರು ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ, ಶ್ರೀ ಮಹಾಲಸಾ ನಾರಾಯಣಿ ದೇವಿಗೆ “108ಆರತಿಯ ಸೇವೆ” ಡಿ.3ರಂದು ಜರುಗಲಿದೆ.

ಮಧ್ಯಾಹ್ನ 11.45ಕ್ಕೆ ಆರತಿ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1ಗಂಟೆಗೆ ಮಹಾ ಮಂಗಳಾರತಿ, ಬ್ರಾಹ್ಮ ಅನ್ನಸಂತರ್ಪಣೆ, ಸಂಜೆ 6 ಗಂಟೆಯಿಂದ ಭಜನಾ ಕಾರ್ಯಕ್ರಮ, 7ಗಂಟೆಗೆ ರಜತ ಪಲ್ಲಕಿ ಉತ್ಸವ, ರಾತ್ರಿ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಕುಳಾವಿಗಳು ಹಾಗೂ ಸ್ವಸಮಾಜ ಬಾಂಧವರು ಆರತಿ ತಟ್ಟೆ, ಬತ್ತಿ ಹಾಗೂ ಆರತಿ ಸೇವೆಗೆ ಬೇಕಾದ ಎಣ್ಣೆಯೊಂದಿಗೆ ಬೆಳಿಗ್ಗೆ 11 ಗಂಟೆಯೊಳಗೆ ದೇವಳಕ್ಕೆ ತಲುಪಬೇಕು ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

Stay Connected

21,961FansLike
3,912FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!