spot_img
Saturday, March 28, 2026
spot_img

ಡಾ.ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ಕಾರ್ಯಾಗಾರ

ಉಡುಪಿ: ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಕಾಂ ಮತ್ತು ಬಿಬಿ‌ಎ ವಿದ್ಯಾರ್ಥಿನಿಯರಿಗೆ ರಾಮಕೃಷ್ಣ ಹೆಗ್ಡೆ, ಕೌಶಲ್ಯ ಕೇಂದ್ರ, ಉಡುಪಿ ಪ್ರಾಯೋಜಿತ ಉದ್ಯೋಗಾಧಾರಿತ ತರಬೇತಿ ಜರುಗಿತು.

ತರಬೇತುದಾರ ಶ್ರೀಚಂದನ್ ರಾವ್ ಉದ್ಘಾಟಿಸಿ, ಸಂದರ್ಶನವನ್ನು ಎದುರಿಸುವ ಮತ್ತು ಬಯೋಡೆಟಾ ಬರೆಯುವ ಬಗ್ಗೆ ತರಬೇತಿ ನಡೆಸಿಕೊಟ್ಟರು.

ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ‌ಎಸ್. ಅಧ್ಯಕ್ಷತೆ ವಹಿಸಿದ್ದರು.

ಕೊಂಕಣ ರೈಲ್ವೆ ವಿಭಾಗದ ಅಧಿಕಾರಿ ಪ್ರಶಾಂತ್ ಶೆಟ್ಟಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಗೌರಿ ಎಸ್. ಭಟ್, ಐಕ್ಯೂ‌ಎಸಿ ಸಂಚಾಲಕ ಸೋಜನ್‌ಕೆ.ಜಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜಕರಾದ ಡಾ ಉಮೇಶ ಮಯ್ಯ ಪ್ರಾಸ್ತಾವಿಕ ನುಡಿದು ವಿದ್ಯಾರ್ಥಿನಿಯರಾದ ಪ್ರತಿಮಾ ಪಾರ್ಥನೆಗೈದು, ಸುಮನಾ ಸ್ವಾಗತಿಸಿ. ಕು. ಫರೀನ್ ಕಾರ್ಯಕ್ರಮ ನಿರ್ವಹಿಸಿ, ಗೌರಿ ವಂದಿಸಿದರು. ಒಟ್ಟು೧೩೭ ವಿದ್ಯಾರ್ಥಿನಿಯರು ಈ ತರಬೇತಿಯ ಪ್ರಯೋಜನ ಪಡೆದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!