spot_img
Wednesday, April 29, 2026
spot_img

ಡಿ.ಸಿ.ಎಂ.ಅಂತಿಮ ಪರೀಕ್ಷೆಯಲ್ಲಿ ಮೂಡುಬಿದಿರೆ ತರಬೇತಿ ಸಂಸ್ಥೆಗೆ 8 RANK


ಮೂಡುಬಿದಿರೆ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರು ನಡೆಸುತ್ತಿರುವ ರಾಜ್ಯದ ಎಂಟು ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಗಳಲ್ಲಿ 2023ನೇ ಜೂನ್ ಮಾಹೆಯಲ್ಲಿ ರಾಜ್ಯ ಮಟ್ಟದಲ್ಲಿ ನಡೆಸಲಾದ ರೆಗ್ಯೂಲರ್ ಡಿ.ಸಿ.ಎಂ. ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ಮೂಡುಬಿದಿರೆ ತರಬೇತಿ ಸಂಸ್ಥೆಯು 8 Rank ಗಳನ್ನು ಗಳಿಸಿದೆ.
ಚೈತ್ರ.ಕೆ- 2ನೇ Rank , ಶಿಲ್ಪಾ.ಡಿ.ಎಸ್- 4ನೇ Rank, ದಿವ್ಯಾ.ಡಿ- 5ನೇ Rank , ತೇಜಸ್ವಿನಿ.- 7ನೇ Rank , ವೇದಾವತಿ ಕೆ.- 7ನೇ, ಅನಿತಾ-8ನೇ Rank , ನವ್ಯಶ್ರೀ-9ನೇ Rank, ಅಕ್ಷತಾ ಉದಯ್ ಗುಡ್ಡದಮನೆ- 10ನೇ Rank ಗಳನ್ನು ಗಳಿಸಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!