spot_img
Wednesday, January 22, 2025
spot_img

ಜೋಗಿ ಸಮಾಜ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಶೇಖರ್ ಬಳೆಗಾರ್ ಆಯ್ಕೆ


ಕುಂದಾಪುರ: ಜೋಗಿ ಸಮಾಜ ವಿವಿಧೋದ್ದೇಶ ಸಹಕಾರ ಸಂಘ (ನಿ.) ಕೋಟೇಶ್ವರ ಇದರ ಆಡಳಿತ ಮಂಡಳಿಯ ಮುಂದಿನ 5 ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ಶೇಖರ್ ಬಳೆಗಾರ್ ಕಟ್‌ಬೆಲ್ತೂರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಪಾಂಡುರಂಗ ಜೋಗಿ ಕೋಟೇಶ್ವರ, ಹಾಗೂ ನಿರ್ದೇಶಕರುಗಳಾಗಿ ಸುರೇಶ ಜೋಗಿ ಕೋಟೇಶ್ವರ, ಶಿವರಾಮ್ ಜೋಗಿ ಶಂಕರನಾರಾಯಣ, ಸತ್ಯನಾರಾಯಣ ಜೋಗಿ ಹಂಗಳೂರು, ಚಂದ್ರ ಜೋಗಿ ಶಾನ್ಕಟ್ಟು, ಗೋವರ್ಧನ್ ಜೋಗಿ ಹರವರಿ, ದಯಾನಂದ ಜೋಗಿ ನಾವುಂದ, ಶ್ರೀನಿವಾಸ್ ಜೋಗಿ ಕಾಳಾವರ, ಚಂದ್ರ ಬಳೆಗಾರ್ ಕೊಲ್ಲೂರು, ಸುರೇಶ ಜೋಗಿ ಕೊರ್ಗಿ, ಶೈಲಾ ವಾಸುದೇವ ಜೋಗಿ ಸಿದ್ದಾಪುರ, ಆಶಾ ಕಾಶಿ ಜೋಗಿ ಮುಳ್ಳುಗುಡ್ಡೆ ಅವಿರೋಧವಾಗಿ ಆಯ್ಕೆಗೊಂಡರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!