spot_img
Wednesday, April 29, 2026
spot_img

ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: 7 ದಿನಗಳ ವೃತ್ತಿ ಕೌಶಲ್ಯದ ವಿಶೇಷ ತರಬೇತಿ ಸಂಪನ್ನ

  ಕುಂದಾಪುರ:  ಆಗಸ್ಟ್ 20ರಂದು IBM India Private Limited ಸಹಭಾಗಿತ್ವದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ವಿಶೇಷ ತರಬೇತಿ ಶಿಬಿರ ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತ್ರತ್ವದಲ್ಲಿ ಸಂಪನ್ನಗೊಂಡಿತು. 

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ. ಉಮೇಶ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. IBM India Private Limitedನ ತರಬೇತುದಾರರಾದ ದುರ್ಗಾ ಪ್ರಸಾದ್, ಶ್ಯಾಮ್ ಕುಮಾರ್, ಶರತ್, ಹಿಮಾಂಶು, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಮಹೇಶ್ ಕುಮಾರ್, ರಜತ್ ಬಂಗೇರ ಉಪಸ್ಥಿತರಿದ್ದರು. 
 
ವಿದ್ಯಾರ್ಥಿಗಳಾದ ರಶ್ಮಿ ಉಡುಪ ಪ್ರಾರ್ಥಿಸಿ, ಅಕ್ಕಮಹಾದೇವಿ ಸ್ವಾಗತಿಸಿ, ವರ್ಷಲಾ ವಂದಿಸಿ, ನಯನಾ ಕಾರ್ಯಕ್ರಮ ನಿರೂಪಿಸಿದರು. ಅಭಯ್, ಪ್ರಿಯಾಂಕ, ವಿನೋಲ್, ಅಭಿನಯ, ಸುಜನಾರಾಣಿ, ಜ್ಞಾನೇಶ್ ಪ್ರಭು, ಮೇಘನಾ, ಧನುಶ್, ಲಕ್ಷ್ಮೀಕಾಂತ್, ಗೌತಮಿ ಅನಿಸಿಕೆ ಹಂಚಿಕೊಂಡರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!