Sunday, September 8, 2024

ಸಿಇಟಿ ಪರೀಕ್ಷೆ : ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ


ಕುಂದಾಪುರ: 2023ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕಾಗಿ ನಡೆದ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆಯ ಫಲಿತಾಂಶದಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸನತ್ ಶೆಟ್ಟಿ ಇಂಜಿನಿಯರಿಂಗ್ ವಿಭಾಗದಲ್ಲಿ 1238, ಮಯೂರ್ ಶೆಟ್ಟಿ ಇಂಜಿನಿಯರಿಂಗ್ 1438, ಸೃಜನ್ ಭಟ್ ಇಂಜಿನಿಯರಿಂಗ್ 1822 ಅಗ್ರಿಕಲ್ಚರ್ ವಿಭಾಗದಲ್ಲಿ 854, ಹರ್ಷೆಂದ್ರ ಇಂಜಿನಿಯರಿಂಗ್ 2418, ನೇಹಾ ಜೆ. ರಾವ್ ಇಂಜಿನಿಯರಿಂಗ್ 2535, ಎಚ್ ಸಂಪ್ರೀತ್ ಭಟ್ ಇಂಜಿನಿಯರಿಂಗ್ 2571 , ನಿತೇಶ್ ಇಂಜಿನಿಯರಿಂಗ್ 2623 ಅಗ್ರಿಕಲ್ಚರ್ ವಿಭಾಗದಲ್ಲಿ 850 ವೆಟರ್ನರಿ 1655, ಗಗನ್ ಇಂಜಿನಿಯರಿಂಗ್ 2731, ಅಭಿಲಾಷ್ ಮಯ್ಯ ಇಂಜಿನಿಯರಿಂಗ್ 3175, ಸಿಂಚನಾ ಇಂಜಿನಿಯರಿಂಗ್ 3853, ರಿಷಿ ಶೆಟ್ಟಿ ಇಂಜಿನಿಯರಿಂಗ್ 3996 ಅಗ್ರಿಕಲ್ಚರ್ 1503, ಪ್ರಣಮ್ಯ ಇಂಜಿನಿಯರಿಂಗ್ 4050, ರೋಹನ್ ಇಂಜಿನಿಯರಿಂಗ್ 4902, ಸಂಜನ ಇಂಜಿನಿಯರಿಂಗ್ 5091, ಮಾನ್ಯ ಇಂಜಿನಿಯರಿಂಗ್ 5095, ವಿಘ್ನೇಶ್ ಬಿ ಶ್ರೀಯಾನ್ ಇಂಜಿನಿಯರಿಂಗ್ 6236 rank ಪಡೆದಿರುತ್ತಾರೆ.

24 ವಿದ್ಯಾರ್ಥಿಗಳು 10000ದ ಒಳಗೆ ರ್ಯಾಂಕ್ ಗಳಿಸುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!