Sunday, September 8, 2024

ಚುನಾವಣಾ ಕರ್ತ್ಯವ್ಯಕ್ಕೆ ತೆರಳುವ ಸಿಬ್ಬಂದಿಗೆ ಬಸ್ ವ್ಯವಸ್ಥೆ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ  ಜಿಲ್ಲೆಯ ವಿವಿಧ ತಾಲೂಕುಗಳಿಂದ  ಅಧಿಕಾರಿ/ಸಿಬ್ಬಂದಿಗಳನ್ನು PRO, APRO, PO ಆಗಿ ನಿಯೋಜಿಸಿ ಆದೇಶಿಸ ಲಾಗಿದೆ.   ನಿಯೋಜಿತ  ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳು  ತಮಗೆ ನಿಯೋಜಿಸಿದ ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ದಿನಾಂಕ:    09-05-2023 ರಂದು ಹಾಜರಾಗಬೇಕಾಗಿದೆ. 

 ವಿವಿಧ  ತಾಲೂಕುಗಳಿಂದ ಚುನಾವಣಾ ಕರ್ತವ್ಯಕ್ಕೆ ಹೊರಡುವ PRO,  APRO,  PO ಗಳನ್ನು  ಸದ್ರಿಯವರ  ತಾಲೂಕು ಕೇಂದ್ರಗಳಿಂದ    ನಿಯೋಜಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು  ಬಸ್ಸುಗಳ ವ್ಯವಸ್ಥೆಯನ್ನು  ಈ ಕೆಳಗಿನ  ಬೈಂದೂರು, ಕುಂದಾಪುರ,  ಉಡುಪಿ, ಕಾಪು, ಕಾರ್ಕಳ ತಾಲೂಕು ಕೇಂದ್ರಗಳಲ್ಲಿ  ಮಾಡಲಾಗಿದೆ. ಬಸ್ಸುಗಳು ದಿನಾಂಕ: 09-05-2023 ರ ಪೂರ್ವಾಹ್ನ 6.30 ಗಂಟೆಗೆ ಹೊರಡಲಿದ್ದು,  ನಂತರ ಬಸ್ಸಿನ ವ್ಯವಸ್ಥೆ ಇರುವುದಿಲ್ಲ.  ಹಾಗೂ ಚುನಾವಣೆ ಮುಗಿದು ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ. ಮತಯಂತ್ರಗಳನ್ನು ಹಸ್ತಾಂತರಿಸಿದ ನಂತರ ವಾಪಸ್ಸು ಕೇಂದ್ರಸ್ಥಾನಗಳಿಗೆ ಹೋಗಲು ಬಸ್ಸಿನ ವ್ಯವಸ್ಥೆ ಡಿಮಸ್ಟರಿಂಗ್ ಕೇಂದ್ರದಲ್ಲಿ ಮಾಡಲಾಗಿದೆ.   ಇದನ್ನು ಗಮನಿಸಿಕೊಂಡು ನಿಯೋಜಿತ ಅಧಿಕಾರಿ/ಸಿಬ್ಬಂದಿಗಳು ಇದರ ಉಪಯೋಗವನ್ನು ಪಡೆಯಬೇಕಾಗಿ ತಿಳಿಸಿದೆ. 

ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ ಕೆಳಗಿನಂತಿವೆ.

ಬೈಂದೂರು ತಾಲೂಕು ಆಡಳಿತ ಸೌಧದ ಬಳಿ :

1). ಭೀಮಪ್ಪ, ಉಪತಹಶೀಲ್ದಾರರು, 

ಮೊ: 8105025695

2).ಕಾಂತರಾಜು, ಗ್ರಾಮ ಆಡಳಿತ ಅದಿಕಾರಿ ಮೊ: 9482036207

3).ಶಶಿಕಾಂತ್‌  ದ್ವಿ.ದ.ಸ. ಮೊ:9620428828

ಕುಂದಾಪುರ ತಾಲೂಕು ಗಾಂಧಿ ಮೈದಾನದಲ್ಲಿ.

1.ಭಾಗ್ಯಲಕ್ಷ್ಮಿ , ಉಪತಹಶೀಲ್ದಾರರು

ಮೊ:9481144043

2.ವಾಲೇಕರ್‌ , ತಾಲೂಕು ಮೋಜಣಿದಾರರು ಮೊ: 9341049161

3.ರಂಗರಾಜು ಪ್ರ.ದ.ಸ. 

ಮೊ: 8197809032 

ಉಡುಪಿ ಸರ್ವಿಸ್ ಬಸ್ ನಿಲ್ದಾಣ, ಬೋರ್ಡ್ ಹೈಸ್ಕೂಲು ಬಳಿ.

1).ಅಶ್ವಥ್‌, ಉಪತಹಶೀಲ್ದಾರರು: 9113042711

2) .ಪುನೀತ್‌ ಗ್ರಾಮ ಆಡಳಿತ ಅಧಿಕಾರಿ 

ಮೊ:9036681599

3).ಜಗಧೀಶ್‌ ಮುರನಾಳ ಗ್ರಾಮ ಆಡಳಿತ ಅಧಿಕಾರಿ ಮೊ: 8310498064

ಕಾಪು ಸರ್ವಿಸ್ ಬಸ್ ನಿಲ್ದಾಣದ ಬಳಿ.

1.ಸುಧೀರ್‌ ಕುಮಾರ್‌ ಶೆಟ್ಟಿ, ಕಂದಾಯ ನಿರೀಕ್ಷಕರು, ಕಾಪು ಮೊ:9008922727 

2.ವಿಜಯ, ಗ್ರಾಮ ಆಡಳಿತ ಅಧಿಕಾರಿ 

ಮೊ: 9845162068

3.ಕ್ಲಾರೆನ್ಸ್‌ ಲೆಸ್ಟಾನ್‌,  ಗ್ರಾಮ ಆಡಳಿತ ಅಧಿಕಾರಿ, ಮೊ: 8095101024

ಕಾರ್ಕಳ ಬಂಡಿಮಠ ಬಳಿ.

1).ಮಹೇಶ್‌ ಕುಮಾರ್‌, ಪ್ರ.ದ.ಸ . 

ಮೊ: 9741560924 

2)ಆನಂದ ಬಿ.  ಗ್ರಾಮ ಆಡಳಿತ ಆದಿಕಾರಿ,

ಮೊ: 9844111931

3)ರವಿಚಂದ್ರ ಪಾಟೀಲ್‌, ಗ್ರಾಮ ಆಡಳಿತ ಆದಿಕಾರಿ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!