Sunday, September 8, 2024

ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ವಾರ್ಷಿಕ  ಪರೀಕ್ಷೆಯಲ್ಲಿ ಸತತ 5ನೇ ಬಾರಿ ಶೇ 100 ಫಲಿತಾಂಶ

ಕುಂದಾಪುರ : 2022 – 2023 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ  ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಶೇ  100 ಫಲಿತಾಂಶ  ದಾಖಲಾಗುವುದರ  ಜೊತೆಗೆ ರಾಜ್ಯ ಮಟ್ಟದಲ್ಲಿ  ತೃತೀಯ ರ‌್ಯಾಂಕ್ ನೊಂದಿಗೆ ಒಟ್ಟು 11 ರ‌್ಯಾಂಕ್ ಪಡೆದುಕೊಂಡಿದೆ. ಯಾವುದೇ ಅಂಕದ  ಷರತ್ತುಗಳು ಇಲ್ಲದೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ದಾಖಲಿಸಿಕೊಂಡು ಸತತವಾಗಿ 5 ವರ್ಷಗಳಿಂದ   ಶೇ  100 ಫಲಿತಾಂಶ ದಾಖಲಿಸುತ್ತಿರುವ ಕುಂದಾಪುರದ ಏಕೈಕ ಕಾಲೇಜು ಆಗಿ ಹೊರಹೊಮ್ಮಿರುವುದು ಶ್ಲಾಘನೀಯ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!