spot_img
Friday, April 24, 2026
spot_img

ಮರವಂತೆ ‘ಸಾಧನಾ’ ಅಧ್ಯಕ್ಷರಾಗಿ ಜೇಕ್ಸನ್ ಡಿಸೋಜ

ಮರವಂತೆಯ ಸೇವಾ, ಸಾಂಸ್ಕೃತಿಕ ವೇದಿಕೆ ಸಾಧನಾದ ೪೧ನೆ ವರ್ಷದ ಅಧ್ಯಕ್ಷರಾಗಿ ಜೇಕ್ಸನ್ ಡಿಸೋಜ ಆಯ್ಕೆಯಾಗಿರುವರು. ಗಜೇಂದ್ರ ಖಾರ್ವಿ ಕಾರ್ಯದರ್ಶಿಯಾಗಿ, ಎಂ. ಸುಬ್ರಹ್ಮಣ್ಯ ಅವಭೃತ್ ಕೋಶಾಧಿಕಾರಿಯಾಗಿ ನಿಯುಕ್ತರಾಗಿರುವರು.

ಚಂದ್ರ ಖಾರ್ವಿ, ಶೇಷಗಿರಿ ಆಚಾರ್ಯ, ದೇವಿದಾಸ ಶ್ಯಾನುಭಾಗ್, ಎಸ್. ಜನಾರ್ದನ ಕಾರ್ಯನಿರ್ವಾಹಕ ಸಮಿತಿಯ ಸದಸ್ಯರಾಗಿರುವರು ಎಂದು ಸಾಧನಾ ಪ್ರಕಟಿಸಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!