spot_img
Sunday, April 19, 2026
spot_img

ವಕ್ವಾಡಿ ಕರುಣಾಕರ ಶೆಟ್ಟಿಗಾರರಿಗೆ ‘ಪದ್ಮಶಾಲಿ ಶೌರ್ಯ ಕೇಸರಿ’ ಪ್ರಶಸ್ತಿ

ಕುಂದಾಪುರ : ಕಳೆದ 25 ವರ್ಷಗಳ ಕಾಲ ಉತ್ತರ ಭಾರತದ ಗಡಿರಾಜ್ಯಗಳಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಕ್ವಾಡಿ ಕರುಣಾಕರ ಶೆಟ್ಟಿಗಾರರಿಗೆ ಉಡುಪಿ ನೇಕಾರ ಪ್ರತಿಷ್ಠಾನ ಇವರು ಪದ್ಮಶಾಲಿ ಶೌರ್ಯ ಕೇಸರಿ ಪ್ರಶಸ್ತಿಯನ್ನು ಕಿನ್ನಿಮುಲ್ಕಿ ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.

ವಕ್ವಾಡಿ ಕರುಣಾಕರ ಶೆಟ್ಟಿಗಾರ್ ಜಮ್ಮುವಿನ ಅಕ್ನೂರ್ ಮತ್ತು ಜಮ್ಮು -ಕಾಶ್ಮೀರದ ಉದಂಪುರದಲ್ಲಿ ಉಗ್ರಗಾಮಿಗಳ ವಿರುದ್ಧ ಜೀವದ ಹಂಗು ತೊರೆದು ಸೇನೆಯಲ್ಲಿ ಹೋರಾಟ ಮಾಡಿದ ಕಾರ್ಯತತ್ಪರತೆಗೆ ಸರಕಾರವು goc-in-c-commandation Card ನೀಡಿರುತ್ತಾರೆ.

ಇವರು ಅಂಚೆ ಮೇಲ್ವಿಚಾರಕ ದಿ.ವಕ್ವಾಡಿ ಗುಂಡು ಶೆಟ್ಟಿಗಾರ ಮತ್ತು ಸುಶೀಲ. ಜಿ. ಶೆಟ್ಟಿಗಾರ ಇವರ ಪುತ್ರ. ವಾರಂಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!