spot_img
Monday, April 13, 2026
spot_img

ಕೆ.ಐ.ಸಿ.ಎಂ., ಮೂಡುಬಿದಿರೆ ಸಹಕಾರ ತರಬೇತಿ ಕೇಂದ್ರಕ್ಕೆ ಪ್ರಥಮ ರ್‍ಯಾಂಕ್

ಮೂಡುಬಿದಿರೆ :ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕಳೆದ ಜೂನ್-2022ರ ಮಾಹೆಯಲ್ಲಿ ನಡೆಸಿರುವ ರೆಗ್ಯೂಲರ್ ಡಿ.ಸಿ.ಎಂ. ತರಬೇತಿಯ ಅಂತಿಮ ಪರೀಕ್ಷೆಯಲ್ಲಿ ಮೂಡುಬಿದಿರೆ ತರಬೇತಿ ಸಂಸ್ಥೆಯ ಶಿಕ್ಷಣಾರ್ಥಿಗಳು 5 ರ್‍ಯಾಂಕ್‌ಗಳನ್ನು ಮತ್ತು 3 ಶಿಕ್ಷಣಾರ್ಥಿಗಳು ‘ಓ’ ಶ್ರೇಣಿಯನ್ನು ಪಡೆದಿರುತ್ತಾರೆ.

ಅಕ್ಷಯ ಕುಮಾರ್ 1ನೇ ರ್‍ಯಾಂಕ್‌ನ್ನು, ಚೈತ್ರಾ ಎಸ್. ಆರ್ 4ನೇ ರ್‍ಯಾಂಕ್‌ನ್ನು, ಹರ್ಷಿತಾ ಎಸ್ 6ನೇ ರ್‍ಯಾಂಕ್‌ನ್ನು, ದೀಕ್ಷಾ. ಕೆ 9ನೇ ರ್‍ಯಾಂಕ್‌ನ್ನು, ಮಮತ ಪಿ ಎ 10ನೇ ರ್‍ಯಾಂಕ್‌ನ್ನು ಮತ್ತು ‘ಓ’ ಶ್ರೇಣಿಯನ್ನು ಶಿಕ್ಷಣಾರ್ಥಿಗಳಾದ ಪ್ರಮೋದ್ ನಾಯರ್, ಅಪರ್ಣ, ಲಿಖಿತಾ ಸಿ ರವರು ಪಡೆದಿರುತ್ತಾರೆ.

ಶಿಕ್ಷಣಾರ್ಥಿಗಳಿಗೆ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ. ಬಿಂದು ಬಿ ನಾಯರ್, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!