spot_img
Sunday, April 12, 2026
spot_img

ನಾಟಕಕಾರ,ಹರಿದಾಸ ಕೆ.ಕೆ ಕಾಳಾವರ್ಕರ್ ಅವರಿಗೆ ಸನ್ಮಾನ

ಕೋಟೇಶ್ವರ: ನಮ್ಮ ಕಲಾ ತಂಡ ಕೋಟೇಶ್ವರ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವರ ಸಹಕಾರದೊಂದಿಗೆ ಕಟ್ಕೇರೆ ಮಹಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಹಟ್ಟಿಯಂಗಡಿ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ರಂಗಕರ್ಮಿ ಹರಿದಾಸ್ ಕೆ. ಕೆ. ಕಾಳಾವರ್ಕರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಾತ್ರಿ ಗೋಪಾಲ ಮಡಿವಾಳ, ನಿವೃತ್ತ ಮುಖ್ಯ ಶಿಕ್ಷಕ ರಘುವೀರ. ಕೆ, ಉದ್ಯಮಿ ಗುಣಕರ ಶೆಟ್ಟಿ ಕಟ್ಕೇರೆ, ಮಾರ್ಕೋಡು, ಉಪನ್ಯಾಸಕ ಸುಧಾಕರ ವಕ್ವಾಡಿ, ಕುಂದಾಪುರ ತಾಲೂಕು ಪಂಚಾಯತ್ ಕೇಂದ್ರಿಕೃತ ತರಬೇತಿ ಸಂಯೋಜಕ ಮೋಹನ್ ಚಂದ್ರ ಕಾಳಾವರ್ಕರ್ ಉಪಸ್ಥಿತರಿದ್ದರು.

ಮೂರು ದಶಕಗಳ ಹಿಂದೆ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ತರ್ಜುಮೆಗೊಂಡು ರಾಷ್ಟ್ರ ಮಟ್ಟದವರೆಗೆ ಪ್ರಯೋಗ ಮತ್ತು ಪ್ರಶಸ್ತಿ ಪಡೆದ ತುಳು ಚಿತ್ರರಂಗದಲ್ಲಿ ತೆರೆಕಂಡ ಕೆ.ಕೆ. ಕಾಳಾವರ್ಕರ್ ಅವರ ಕಾಲ’ ನಾಟಕ ಆಧಾರಿತ ಯಕ್ಷಗಾನ ಪ್ರಸಂಗ ನಾಗಾಂಬಿಕೆ’ ಪ್ರಪ್ರಥಮ ಯಕ್ಷಗಾನ ಪ್ರದರ್ಶನ ನಡೆಯಿತು. ಮೇಳದ ಯಜಮಾನ ವಕ್ವಾಡಿ ರಂಜಿತ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!