spot_img
Monday, March 23, 2026
spot_img

ಕುಂದಾಪುರದಲ್ಲಿ ಗೀತಾಯಾನ ಶ್ರೀಮತ್ಭಗವದ್ಗೀತೆಯ ಅಭಿಯಾನ

ಕುಂದಾಪುರದ ಸಾಧನ ಕಲಾ ಸಂಗಮ ಸಂಸ್ಥೆಯ ಮೂಲಕ ಈ ವರ್ಷದಿಂದ ಗೀತಾಯಾನ ಅನ್ನುವ, ಶ್ರೀಮತ್ಭಗವದ್ಗೀತೆಯ ಅಭಿಯಾನ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಪ್ರತಿ ಮನೆಯಲ್ಲು, ಮುಖ್ಯವಾಗಿ ಮಕ್ಕಳಿಗೆ ಭಗವದ್ಗೀತೆಯ ಕುರಿತು ಅರಿವು ಮೂಡಿಸುವುದಕ್ಕಾಗಿ ಸಾಧನದಲ್ಲಿ ಗೀತಾಯಾನದ ಒಂದು ಭಾಗವಾಗಿ ಶ್ರೀಮತ್ಭಗವದ್ಗೀತೆಯ ತರಗತಿಯನ್ನು ಪ್ರಾರಂಭಿಸಲಾಗುತ್ತಿದೆ.

ಈ ತರಗತಿಗಳು ಪ್ರತಿ ಶನಿವಾರ ಸಂಜೆ 5 ಗಂಟೆಯಿಂದ 6 ಗಂಟೆಯ ತನಕ ನಡೆಯಲಿದೆ. ತರಗತಿಯು ಇದೇ ತಿಂಗಳ, 23-07-2022 ಶನಿವಾರದಿಂದ ಪ್ರಾರಂಭವಾಗಲಿದ್ದು, ಈ ತರಗತಿಗೆ ಸೇರಿಕೊಳ್ಳಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಎಲ್ಲ ಜಾತಿ, ಮತ, ಪಂಥದವರು ಕಲಿಯಲು ಮುಕ್ತ ಅವಕಾಶವಿರುತ್ತದೆ. ಈ ತರಗತಿಗಳು ಈ ಸಾಲಿನಲ್ಲಿ ಫೆಬ್ರವರಿ 2023 ವರೆಗೆ ನಡೆಯುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಮತ್ತು ಜನಸಾಮಾನ್ಯರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಕೇವಲ 25 ಆಕಾಂಕ್ಷಿಗಳಿಗಷ್ಟೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಮೂಲಕ ಕರೆ ಮಾಡಿ ವಿಚಾರಿಸಬಹದಾಗಿದೆ. ದೂರವಾಣಿ ಸಂಖ್ಯೆ: 8762436950, 8722739038

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!