spot_img
Saturday, April 4, 2026
spot_img

ವಂಡ್ಸೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ: ಅಧ್ಯಕ್ಷರಾಗಿ ಉದಯ ಕೆ.ನಾಯ್ಕ್ ಆಯ್ಕೆ

ಕುಂದಾಪುರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಂಡ್ಸೆ ಇದರ 20ನೇ ವರ್ಷದ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಉದಯ ಕೆ.ನಾಯ್ಕ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಮಣಿಕಂಠ ಪೂಜಾರಿ ವಂಡ್ಸೆ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ ಸತೀಶ್ ಆರ್.ಚಂದನ್, ಜೊತೆ ಕಾರ್ಯದರ್ಶಿ-ಅಶ್ವಿನ್ ಮೇಲ್ಮನೆ ವಂಡ್ಸೆ, ಖಜಾಂಚಿ-ಶ್ರೀನಿವಾಸ ಪೂಜಾರಿ, ಉಪಾಧ್ಯಕ್ಷರು-ವಿ.ಕೆ ಶಿವರಾಮ ಶೆಟ್ಟಿ, ಶಶಿಧರ ಶೆಟ್ಟಿ ಕೊರಾಡಿಮನೆ, ಸುಧಾಕರ ಮೇಲ್ಮನೆ, ಗುಂಡು ಪೂಜಾರಿ ಹರವರಿ, ಚಂದ್ರ ಪೂಜಾರಿ (ಪಿ.ಡಿ.ಓ) ಹಟ್ಟಿಮನೆ ವಂಡ್ಸೆ, ಶಿವರಾಮ ಶೆಟ್ಟಿ ಹಳ್ಳಿ, ಸಾಂಸ್ಕೃತಿಕ ಕಾರ್ಯದರ್ಶಿ ದಿವಾಕರ ಸುಜಿ ವಂಡ್ಸೆ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ- ವಿಜಯ ಪೂಜಾರಿ ತೆಂಕೊಡಿಗೆ, ಕ್ರೀಡಾ ಕಾರ್ಯದರ್ಶಿ-ಸಂದೇಶ ಶೆಟ್ಟಿ ಅಡಿಕೆಕೊಡ್ಲು, ಜೊತೆ ಕ್ರೀಡಾ ಕಾರ್ಯದರ್ಶಿ-ಮಣಿಂಧರ ಗಾಣಿಗ ಅಬ್ಬಿ, ಸಂಘಟನಾ ಕಾರ್ಯದರ್ಶಿ ವಾಸು ಜಿ.ನಾಯ್ಕ್, ದಾಮೋದರ, ಮಂಜುನಾಥ ಗಾಣಿಗ ಅಡಿಕೆಕೊಡ್ಲು, ರಾಜು ಸೀತಾಗೀತಾ, ಗಿರೀಶ ಭಟ್ರಬೆಟ್ಟು, ಮಹೇಶ ಗಾಣಿಗ ಅಬ್ಬಿ, ರಾಘವೇಂದ್ರ ಬಿ.ಟಿ., ಸುಶಾಂತ ವಂಡ್ಸೆ, ನಾಗರಾಜ ಮೇಸ್ತ್ರೀಮನೆ, ರಮೇಶ ಪೂಜಾರಿ ಬಳಿಹಿತ್ಲು, ಸುಧಾಕರ ಪೂಜಾರಿ ವಂಡ್ಸೆ, ಉಮೇಶ ಭಟ್ರಬೆಟ್ಟು, ಲೆಕ್ಕಪರಿಶೋಧಕರು-ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು ಗೌರವ ಸಲಹೆಗಾರರು-ಶಶಿಧರ ಶೆಟ್ಟಿ ಪಟೇಲರಮನೆ, ಗಣೇಶ ದೇವಾಡಿಗ ಅಡಿಕೆಕೊಡ್ಲು, ಗೋವರ್ಧನ ಜೋಗಿ, ಪ್ರಶಾಂತ ಪೂಜಾರಿ ವಂಡ್ಸೆ, ವಿಠಲ ಆಚಾರ್ಯ, ವಸಂತರಾಜ ಶೆಟ್ಟಿ, ಆನಂದ ನಾಯ್ಕ್ ನ್ಯಾಗಳಮನೆ, ಕೆ.ಗೋಪಾಲ ಶೆಟ್ಟಿ ತೆಂಕೊಡಿಗೆ, ಸಂಜೀವ ಪೂಜಾರಿ ಜಲಜಶ್ರೀ, ರುದ್ರಯ್ಯ ಆಚಾರ್ಯ ಆತ್ರಾಡಿ, ಕರುಣಾಕರ ಶೆಟ್ಟಿ ಹರ್ಜಿ, ಗೋಪಾಲಕೃಷ್ಣ ಉಪಾಧ್ಯ, ರಾಜಶೇಖರ ಉಪಾಧ್ಯ, ಶರತ್ ಬಿಲ್ಲಾ, ಸಮಿತಿ ಸದಸ್ಯರಾಗಿ-ಕೃಷ್ಣ ಪೂಜಾರಿ, ಎಲ್.ಎನ್ ಆಚಾರ್ಯ, ನಿಲೇಶ್ ಪೂಜಾರಿ, ಹರೀಶ ಪೂಜಾರಿ, ಗುರುರಾಜ ಗಾಣಿಗ, ಅಭಿಜಿತ್, ಅವಿನಾಶ್, ದಿನೇಶ ಬಳಗೇರಿ, ರಾಜೇಶ ಬಿಲ್ಲಾ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!