spot_img
Wednesday, January 22, 2025
spot_img

ಸತೀಶ್ ಖಾರ್ವಿಗೆ ಕರ್ನಾಟಕದ ಬಲಿಷ್ಠ ಪುರುಷ ಪ್ರಶಸ್ತಿ-2022

ಕುಂದಾಪುರ: ಮೈಸೂರಿನ ಡೈಮಂಡ್ ಜುಬ್ಲಿ ಇಂಡೋರ್ ಸ್ಟೇಡಿಯಂನಲ್ಲಿ ಜೂ.14ರಂದು ನಡೆದ ರಾಜ್ಯಮಟ್ಟದ ಪುರುಷರ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರದ ಸತೀಶ್ ಖಾರ್ವಿ 66 ಕೆಜಿ ವಿಭಾಗದಲ್ಲಿ ಒಟ್ಟು 587.5 ಕೆಜಿ ಬಾರವನ್ನು ಎತ್ತಿ ಚಿನ್ನದ ಪದಕ ಹಾಗೂ ಕರ್ನಾಟಕದ ಬಲಿಷ್ಠ ಪುರುಷ ಪ್ರಶಸ್ತಿ -2022 ಪಡೆದಿದ್ದಾರೆ.

ಈ ಪ್ರಶಸ್ತಿ 2003 ರಲ್ಲಿ ಸಿಕ್ಕಿರುವಂತಹ ಪ್ರಶಸ್ತಿ ಮತ್ತೆ 19 ವರ್ಷದ ನಂತರ ಲಭಿಸಿದೆ. ಇವರು ಕುಂದಾಪುರ ನ್ಯೂ ಹರ್ಕ್ಯುಲಸ್ ಜಿಮ್ಮಿನ ವ್ಯವಸ್ಥಾಪಕರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!